ಕುಶವರ್ಥ ಘಾಟ್ ಅನ್ನು ಮರಾಠಾ ರಾಣಿ, ಅಹಲ್ಯಾಬಾಯಿ ಹೋಳ್ಕರ ನಿರ್ಮಿಸಿದಳು. ಇಲ್ಲಿ ಜನರು ತಮ್ಮ ಆತ್ಮೀಯ ಆತ್ಮಗಳ ಶಾಂತಿಗಾಗಿ 'ಶ್ರಾದ್ಧ' ಆಚರಣೆ ಮಾಡಲು ಇಲ್ಲಿಗೆ ಆಗಮಿಸುತ್ತಾರೆ.
ಪ್ರಾಚೀನ ಕಾಲದ ಮಹಾನ್ ಸಂತ, ಶ್ರೀ ದತ್ತಾತ್ರೇಯ, ಇಲ್ಲಿ ಧ್ಯಾನ ಮಾಡುತ್ತಿದ್ದರು ಎಂದು ನಂಬಲಾಗಿದೆ. ದಂತಕಥೆಗಳ ಪ್ರಕಾರ, ದತ್ತಾತ್ರೇಯರು ಸುಮಾರು ಸಾವಿರ ವರ್ಷಗಳ ಕಾಲ ಒಂದು ಕಾಲಿನ ಮೇಲೆ ನಿಂತು ಇಲ್ಲಿ ತಮ್ಮ ತಪಸ್ಸು ಆಚರಿಸಿದ್ದರು ಎನ್ನಲಾಗಿದೆ.


Click it and Unblock the Notifications