Search
  • Follow NativePlanet
Share
ಮುಖಪುಟ » ಸ್ಥಳಗಳು » ಗ್ವಾಲಿಯರ್ » ಆಕರ್ಷಣೆಗಳು » ಟಿಗ್ರಾ ಆಣೆಕಟ್ಟು

ಟಿಗ್ರಾ ಆಣೆಕಟ್ಟು, ಗ್ವಾಲಿಯರ್

2

ಟಿಗ್ರಾ ಆಣೆಕಟ್ಟು ಇದು ಗ್ವಾಲಿಯರ್ನ ಹೊರವಲಯದಲ್ಲಿ ನೆಲೆಗೊಂಡಿದೆ. ಇದು ನಗರದಿಂದ ಸರಿ ಸುಮಾರು 23 ಕೀಲೊ ಮೀಟರ ದೂರದಲ್ಲಿದೆ. ಇದು ವಿಶ್ರಾಂತಿ ಮತ್ತು ವಿನೋದವನ್ನು ಹೊಂದಲು ಅತ್ಯಂತ ಯೋಗ್ಯವಾದ ಸ್ಥಳವಾಗಿದೆ. ಮಕ್ಕಳಿಗೆ ಆಣೆಕಟ್ಟು ನಿರ್ಮಾಣ ಮತ್ತು ಅದರ ಉಪಯೋಗಗಳ ಕುರಿತು ಹೇಳಲು ಮತ್ತು ಅದರ ಅನುಭವವನ್ನು ಪಡೆಯಲು ಇದು ಉತ್ತಮವಾದ ಸ್ಥಳವಾಗಿದೆ. ಇದು ನಗರದ ಜನಜಂಗುಳಿಯಿಂದ ದೂರವಿದ್ದು, ಇಲ್ಲಿ ಶಾಂತಿ ಸ್ಥಬ್ಧತೆಗಳು ನೆಲೆ ಮಾಡಿವೆ. ಈ ಆಣೆಕಟ್ಟು ಮಧ್ಯಪ್ರದೇಶದ ಕೆಲವು ಭಾಗಗಳಿಗೆ ಮತ್ತು ಗ್ವಾಲಿಯರ್ ನಗರಕ್ಕೆ ತಾಜಾ ನೀರಿನ ಜಲಾಶಯವನ್ನು ಸೃಷ್ಟಿಸುತ್ತದೆ. ಇದು ಸ್ಥಳೀಯರ ಅತ್ಯಂತ ಪ್ರೀತಿಯ ಮತ್ತು ನೆಚ್ಚಿನ ವಿಹಾರ ತಾಣವಾಗಿದೆ.

One Way
Return
From (Departure City)
To (Destination City)
Depart On
05 Apr,Sun
Return On
06 Apr,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
05 Apr,Sun
Check Out
06 Apr,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
05 Apr,Sun
Return On
06 Apr,Mon