Search
  • Follow NativePlanet
Share
ಮುಖಪುಟ » ಸ್ಥಳಗಳು » ಗ್ವಾಲಿಯರ್ » ಆಕರ್ಷಣೆಗಳು » ಜೋಹರ್ ಕುಂಡ

ಜೋಹರ್ ಕುಂಡ, ಗ್ವಾಲಿಯರ್

1

ಜೋಹರ್ ಕುಂಡ ಅತ್ಯಂತ ಮಹತ್ವದ ಐತಿಹಾಸಿಕ ಸ್ಥಳವಾಗಿದೆ. ಇದು ಮನ ಮಂದಿರ ಅರಮನೆಯ ಒಳಗಡೆ ಇದೆ. ಜೋಹರ್ ಎಂದರೆ ಆತ್ಮಹತ್ಯೆ. ಇಲ್ಲಿ 1232 ರಲ್ಲಿ ಇಲ್ತಮಿಷನು ಗ್ವಾಲಿಯರ್ನ್ನು ಆಕ್ರಮಿಸಿದಾಗ ರಜಪೂತ ವೀರರ ಪತ್ನಿಯರು ಈ ಕೊಳ ಅಂದರೆ ಕುಂಡಕ್ಕೆ  ಸಾಮೂಹಿಕವಾಗಿ ಹಾರಿ ಅಥವಾ ಅತ್ಮಾಹುತಿ ನೀಡಿ ತಮ್ಮ ಪ್ರಾಣವನ್ನು ಬಲಿ ನೀಡಿದ್ದರು. ಗ್ವಾಲಿಯರ್ನ ರಾಜ ಸೋತ ನಂತರ ಬಹಳ ಮಹಿಳೆಯರು ಈ ಜೋಹರ್ ಕುಂಡ ಬಳಿ ಸತಿಯನ್ನು (ಆತ್ಮಾಹುತಿ) ಮಾಡಿದರು. ಈ ಕೊಳವನ್ನು ಮೂಲತಃ ಕೋಟೆಯ ಎಲ್ಲ ಕಡೆ ಸುತ್ತ ನೀರು ಸರಬರಾಜು ಒದಗಿಸಲು ಮಧ್ಯಯುಗದ ವಾಸ್ತುಶಿಲ್ಪ ಶೈಲಿಯಲ್ಲಿ ಕಟ್ಟಲಾಗಿದೆ. ಐತಿಹಾಸಿಕವಾಗಿ ಇದು ಮಹಿಳೆಯರ ಮೇಲೆ ನಡೆಯುವ ಅಸಮಾನತೆ ಮತ್ತು ದಬ್ಬಾಳಿಕೆಯನ್ನು ಹೇಳುವ ಕಥೆಯಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed