ಜೌನಪುರ್ : ಐತಿಹಾಸಿಕ ಸ್ಥಳಗಳನ್ನು ಪರಿಚಯಿಸುವ ತಾಣ
ಉತ್ತರ ಪ್ರದೇಶದಲ್ಲಿನ ಜೌನಪುರ ಜಿಲ್ಲೆಯಲ್ಲಿ ಜೌನಪುರ ನಗರವಿದೆ. ಈ ನಗರದ ಇತಿಹಾಸವು 1359 ರಷ್ಟು ಹಿಂದಿನದು. ಆಗ ಈ ಪ್ರದೇಶವು ಶೀರಾಜ಼್-ಏ-ಹಿಂದ್ ಎಂದು ಪ್ರಸಿದ್ಧವಾಗಿತ್ತು. ಇದನ್ನು ಫಿರೋಜ್ ಷಾ ತುಘಲಕ್......
ಮಿರ್ಜಾಪುರ್ : ಕಲ್ಲಿನ ಕೆತ್ತನೆ ಇಲ್ಲಿ ಇನ್ನಷ್ಟು ವಿಶೇಷ!
ನಮಗೆ ಬೇಕೆನಿಸಿದಾಗ ಪ್ರಯಾಣಮಾಡಲು, ಎಲ್ಲಾ ಸಮಯದಲ್ಲೂ ಉತ್ತಮ ಹವಾಮಾನವಿರುವ ಸ್ಥಳವೊಂದು ಸಿಕ್ಕರೆ ಎಷ್ಟು ಸಂತೋಷವಾಬಹುದಲ್ಲವೇ? ಅದರಲ್ಲೂ ನೋಡಲು ಅದ್ಭುತವಾದ ಜಲಧಾರೆಗಳು, ಇತಿಹಾಸವನ್ನು ಹೇಳುವ ಕಲ್ಲಿನ ಕೆತ್ತನೆಗಳು......
ಪ್ರತಾಪಘಡ್ - ಪ್ರವಾಸಿ ಪುಣ್ಯಧಾಮದ ಒಂದು ಇಣುಕು ನೋಟ.
ಪ್ರತಾಪಘಡ್ ಉತ್ತರ ಪ್ರದೇಶದ ಒಂದು ಜಿಲ್ಲೆಯಾಗಿದ್ದು, ತನ್ನ ಹೆಸರನ್ನು ಕೇಂದ್ರ ಕಾರ್ಯಸ್ಥಾನವಾದ "ಬೇಲ ಪ್ರತಾಪಘಡ್" ಎಂಬ ಪಟ್ಟಣದಿಂದ ಪಡೆದುಕೊಂಡಿದೆ. ಸ್ಥಳೀಯ ಇತಿಹಾಸದ ಪ್ರಕಾರ, ಅದೇ ಸಂಸ್ಥಾನದ ರಾಜನಾದ......
ಕುಶಿನಗರ : ಬೌದ್ಧರ ಪವಿತ್ರ ಯಾತ್ರಾ ಕ್ಷೇತ್ರ
ಕುಶಿನಗರ ಉತ್ತರಪ್ರದೇಶದ ಪ್ರಖ್ಯಾತ ಬೌಧ್ದ ಯಾತ್ರಾಸ್ಥಳ. ಬೌದ್ಧ ಗ್ರಂಥಗಳ ಆಧಾರದ ಪ್ರಕಾರ, ಗೌತಮ ಬುದ್ಧ ತನ್ನ ಮರಣದ ನಂತರ ಪರಿನಿರ್ವಾಣಗೊಂಡ ಹಿರಣ್ಯಾವತಿ ನದಿ ಬಳಿ ಈ ಯಾತ್ರಾ ಸ್ಥಳವಿದೆ. ಪ್ರಾಚೀನ ಕಾಲದಲ್ಲಿ......
ಫೈಜಾಬಾದ್ - ನವಾಬರ ಹೆಮ್ಮೆಯ ನಾಡು
ಫೈಜಾಬಾದ್ ಉತ್ತರಪ್ರದೇಶ ರಾಜ್ಯದಲ್ಲಿದೆ, ಇದು ಗಾಘ್ರಾ ನದಿ ದಂಡೆಯಲ್ಲಿದೆ, ಇದು ಗಂಗಾನದಿಯ ಸಣ್ಣ ಉಪನದಿ. ಮಧ್ಯಮ ಗಾತ್ರದ ಪೈಕಿ ವಿಪರೀತವಾಗಿ ಬೆಳಿದಿರುವ ಈ ನಗರವನ್ನು 1730 ರಲ್ಲಿ ಬೆಂಗಾಲಿನ ನವಾಬ್ ಆಲಿ ವರ್ಧಿ......
ಬಸ್ತಿ - ಬಿದಿರು ಮತ್ತು ಮಾವಿನ ತೋಪುಗಳ ರಮ್ಯ ತಾಣ!
ನಮಗೆ ಸ್ವಾತಂತ್ರ್ಯವನ್ನು ತಂದು ಕೊಡಲು ಹೋರಾಡಿದವರ ಬಗ್ಗೆ ಪುಸ್ತಕಗಳಲ್ಲಿ ಮಾತ್ರವಲ್ಲದೇ ನಮ್ಮ ಸುತ್ತಲಿನ ಪ್ರದೇಶಗಳ ಮೂಲಕವೂ ತಿಳಿದುಕೊಳ್ಳಬಹುದು. ಚರಿತ್ರೆಯ ಪುಟಗಳಲ್ಲಿ ಹೆಸರು ಮೂಡದಿದ್ದರೂ ತಮ್ಮ ಜೀವವನ್ನೇ......
ಚಂದೌಲಿ : ಏಷಿಯನ್ ಸಿಂಹಗಳ ತಾಣ
ಚಂದೌಲಿ ಜಿಲ್ಲೆ ಉತ್ತರ ಪ್ರದೇಶದ ವಾರಣಾಸಿಯಿಂದ 50 ಕಿಲೋ ಮೀಟರ್ ದೂರದಲ್ಲಿದೆ. ಬರೌಲಿಯ ರಜಪೂತ ಮನೆತನದ ನರೋತ್ತಮ ರೈ ಚಂದ್ರ ಶಾ ಈ ನಗರವನ್ನು ಕಟ್ಟಿಸಿದ ನಂತರ ಇದಕ್ಕೆ ಚಂದೌಲಿ ಎಂಬ ಹೆಸರು ಬಂತು. ಇವರ ಅನುಯಾಯಿಗಳು......
ಹಿಂದೂಗಳ ಪವಿತ್ರ ನಗರ ಅಯೋಧ್ಯಾ
ಸರಾಯು ನದಿ ದಂಡೆಯಲ್ಲಿರುವ ಅಯೋಧ್ಯಾ ನಗರವು ಹಿಂದೂ ಧರ್ಮಿಯರಿಗೆ ಪೂಜ್ಯನೀಯ ಸ್ಥಳ. ವಿಷ್ಣುವಿನ ಏಳನೇ ಅವತಾರ ಶ್ರೀರಾಮನ ಜನ್ಮಸ್ಥಳ. ಅಯೋಧ್ಯಾವು ರಾಮಾಯಣದ ಪ್ರಕಾರ ಸೂರ್ಯ ರಾಜವಂಶಸ್ಥರರ ರಾಜಧಾನಿಯಾಗಿದ್ದು, ಶ್ರೀರಾಮನ......
ಶಿವನ ನಗರ ವಾರಣಾಸಿ
ವಿಶ್ವದ ಅತ್ಯಂತ ಪ್ರಾಚೀನ, ನಿರಂತರ ಜನವಸತಿಯಿರುವ, ಬನಾರಸ್ ಮತ್ತು ಕಾಶಿ ಎಂದು ಕರೆಯಲ್ಪಡುವ ವಾರಣಾಸಿಯನ್ನು ಸೃಷ್ಟಿ ಹಾಗೂ ಲಯದ ದೇವರಾಗಿರುವ ಶಿವನ ನಗರವೆಂದು ಕೂಡ ಕರೆಯುತ್ತಾರೆ. ಇದು ಹಿಂದೂ ನಗರಗಳಲ್ಲಿ ಅತ್ಯಂತ......