Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋಪಾಲ್ಪುರ » ಆಕರ್ಷಣೆಗಳು » ಆರ್ಯಪಲ್ಲಿ ಕಡಲ ಕಿನಾರೆ

ಆರ್ಯಪಲ್ಲಿ ಕಡಲ ಕಿನಾರೆ, ಗೋಪಾಲ್ಪುರ

1

ಕೇವಲ ಗೋಪಾಲ್ ಪುರವಷ್ಟೇ ಅಲ್ಲದೆ ಇಡಿಯ ಒರಿಸ್ಸಾದಲ್ಲೇ ಇದು ಪ್ರಸಿದ್ಧ ಕಡಲ ಕಿನಾರೆಯಾಗಿದೆ. ಗೋಪಾಲ್ ಪುರದ ಕಡಲ ಕಿನಾರೆಗೆ ಭೇಟಿ ನೀಡಿದವರು ಆರ್ಯಪಲ್ಲಿ ಕಡಲ ಕಿನಾರೆಗೆ ಭೇಟಿ ನೀಡಲೇ ಬೇಕು. ಸೂರ್ಯಾಸ್ತದ ಸಮಯದಲ್ಲಿ ಎತ್ತರದ ಅಲೆಗಳು ಏಳುವ ಸಮಯದಲ್ಲಿ ಇಲ್ಲಿನ ದೃಶ್ಯಗಳು ನಿಮ್ಮನ್ನು ಬೆರಗಾಗಿಸುವುದರಲ್ಲಿ ಅನುಮಾನವೇ ಇಲ್ಲ. ಆರ್ಯಪಲ್ಲಿ ಕಡಲ ಕಿನಾರೆಯು ಇಲ್ಲಿನ ಮಳೆ ನೆರಳಿನ ಪ್ರದೇಶದಲ್ಲಿ ಬರುತ್ತದೆ. ಹೀಗಾಗಿ ಮಳೆಯಲ್ಲಿ ಇಲ್ಲಿ ಹೇರಳವಾಗಿ ಮಳೆಯಾಗುತ್ತದೆ.

ಈ ಕಡಲ ಕಿನಾರೆಯು ಶಾಂತವಾದ ಸ್ಥಳವಾಗಿದೆ ಇಲ್ಲಿ ಪ್ರವಾಸಿಗಳು ಬಂದು ವಿಶ್ರಾಂತಿ ಪಡೆಯಲೂ ಸರಿಯಾದ ಸ್ಥಳವಾಗಿದೆ. ಈ ಸ್ಥಳಕ್ಕೆ ಬಂದಾಗ ನೀವು ಅನುಭವಿಸುವ ಭಾವನೆಯು ವರ್ಣನಾತೀತವಾಗಿದೆ. ಆಕ್ಟೋಬರ್ ನಿಂದ ಜೂನ್ ಇಲ್ಲಿನ ಭೇಟಿಗೆ ಸರಿಯಾದ ಸಮಯವಾಗಿದೆ. ಸರ್ಫಿಂಗ್, ಸನ್ ಬಾಥಿಂಗ್ ಮತ್ತು ಈಜುವುದು ಇಲ್ಲಿನ ಪ್ರಮುಖ ಚಟುವಟಿಕೆಗಳಾಗಿವೆ.

ಇಲ್ಲಿ ಹೊಟೇಲ್ ಸೇರಿದಂತೆ ಪ್ರವಾಸಿಗಳಿಗೆ ಬೇಕಾದ ಎಲ್ಲಾ ಸೌಲಭ್ಯಗಳೂ ಲಭ್ಯವಿವೆ. ಈ ಕಡಲ ಕಿನಾರೆಯನ್ನು ಬೆರಹ್ಮ್ ಪುರ್ ನಿಂದ ತಲುಪಬಹುದಾಗಿದೆ. ಇದು ಬೆರಹ್ಮ್ ಪುರ್ ರೈಲ್ವೆ ನಿಲ್ದಾಣದಿಂದ ಸುಮಾರು 30 ಕಿ.ಮೀ ದೂರವಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed