ಗೋಂಡಾಲಿನ ರಾಯಲ್ ಗ್ಯಾರೇಜ್ ವಿಂಟೇಜ್ ಕಾರುಗಳ ಸಂಗ್ರಹದಿಂದ ವಿಶ್ವವಿಖ್ಯಾತವಾಗಿದೆ. ಗೋಂಡಾಲ್ ರಾಜ್ಯವನ್ನು ಆಳಿದ ರಾಜರುಗಳು ಉತ್ಸಾಹದಿಂದ ವಿಂಟೇಜ್ ಕಾರುಗಳನ್ನು ಸಂಗ್ರಹಣೆ ಮಾಡುತ್ತಿದ್ದರಿಂದ ಅದಕ್ಕೆ ಉತ್ತರವಾಗಿ ರಿವರ‍್ಸೈಡ್ ಅರಮನೆಯ ಆವರಣದಲ್ಲಿ ಬೆರಗುಗೊಳಿಸುವ ವಿಂಟೇಜ್ ಕಾರುಗಳ ಮ್ಯೂಸಿಯಮ್ ಇಂದೂ ಸಹಾ ಒಂದು ಆಕರ್ಷಣೆಯಾಗಿದೆ.


Click it and Unblock the Notifications