Search
  • Follow NativePlanet
Share
ಮುಖಪುಟ » ಸ್ಥಳಗಳು » ಗೊಂಡಾಲ್ » ಹವಾಮಾನ

ಗೊಂಡಾಲ್ ಹವಾಮಾನ

ಇಲ್ಲಿ ಭಾರಿ ಮಳೆಯಾಗುತ್ತದೆ ಮತ್ತು ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿ ತಾಪಮಾನವು ಏರುತ್ತದೆ. ಆದರೆ ಚಳಿಗಾಲದಲ್ಲಿ ಬಹಳ ಅಹ್ಲಾದಕರವಾಗಿರುತ್ತದೆ ಮತ್ತು ಭೇಟಿ ಮಾಡಲು ಪರಿಪೂರ್ಣ ಸಮಯ.

ಬೇಸಿಗೆಗಾಲ

ಗೋಂಡಾಲಿನಲ್ಲಿ ಬೇಸಿಗೆಕಾಲದ ಸಮಯದಲ್ಲಿ ಅತಿಯಾದ ಬಿಸಿಲಿರುತ್ತದೆ.  ಮಾರ್ಚಿನಲ್ಲಿ ಆರಂಭಗೊಂಡು, ತಾಪಮಾನವು 42C ಇಂದ 24C  ವ್ಯಾಪ್ತಿಯಲ್ಲಿ ಜೂನ್ ಮೊದಲ ಅವಧಿಯವರೆಗೆ ಇರುತ್ತದೆ.

ಮಳೆಗಾಲ

ಮಳೆಗಾಲವು ಜುಲೈ ಇಂದ ಮಧ್ಯ ಅಕ್ಟೊಬರ್ ವರೆಗೆ ಇರುತ್ತದೆ ಮತ್ತು ಈ ಸಮಯದಲ್ಲಿ ಸಾಕಷ್ಟು ಭಾರಿ ಮಳೆಯಾಗುತ್ತಿರುತ್ತದೆ.

ಚಳಿಗಾಲ

ಚಳಿಗಾಲವು ಗೋಂಡಾಲಿಗೆ ಭೇಟಿ ನೀಡಲು ಅತ್ಯುತ್ತಮ ಸಮಯ.  ನವೆಂಬರ್‌ನಿಂದ ಆರಂಭಗೊಂಡು ಫೆಬ್ರುವರಿ ಆರಂಭದವರೆಗೆ ಹವಾಮಾನವು ತಂಪಾಗಿಯೂ ಹಿತವಾಗಿಯೂ ಇರುತ್ತದೆ ಮತ್ತು  ತಾಪಮಾನವು 24C ಇಂದ 10C ಯ ವ್ಯಾಪ್ತಿಯಲ್ಲಿರುತ್ತದೆ.