Search
  • Follow NativePlanet
Share
ಮುಖಪುಟ » ಸ್ಥಳಗಳು » ಗೊಂಡಾಲ್ » ಆಕರ್ಷಣೆಗಳು » ನವ್‍ಲಖಾ ಅರಮನೆ

ನವ್‍ಲಖಾ ಅರಮನೆ, ಗೊಂಡಾಲ್

5

17ನೇ ಶತಮಾನದ ಈ ಸುಂದರ ವೈಭವಯುತ ಭವ್ಯಸೌಧ ಅತ್ಯಂತ ಪುರಾತನ ಕಟ್ಟಡಗಳಲ್ಲೊಂದಾಗಿದೆ.  ಇದೊಂದು ಗೋಂಡಾಲಿನ ಪುರಾತನ ಕಾಲದ ಆಕರ್ಷಕ ಕಟ್ಟಡದ ನಿರ್ಮಾಣವೆಂದು ಹೇಳಬಹುದು. ಇದರಲ್ಲಿರುವ ಆಕರ್ಷಣೆಗಳೆಂದರೆ - ಅತ್ಯತ್ಭುತವಾಗಿ ಕೆತ್ತಲಾದ ಕಮಾನುಗಳು, ಆಕರ್ಷಕ ಬಾಲ್ಕನಿಗಳು, ಅಂಗಳಗಳು ಮತ್ತು ಸುರುಳಿಯಾಕಾರದ ಮೆಟ್ಟಲುಗಳು ಇವುಗಳಲ್ಲದೆ ಕಟ್ಟಡದೊಳಗಿರುವ ಒಂದು ಆಕರ್ಷಣೀಯ ಖಾಸಗಿ ಮ್ಯೂಸಿಯಂ.

ಅರಮನೆಯ ದರ್ಬಾರ್ ಹಾಲಿನಲ್ಲಿ ಇರುವ ಕುತೂಹಲಕಾರಿ ವಸ್ತುಗಳು ಯಾವುದೆಂದರೆ: ಕೆಲವು ಸುಂದರ ಕಲಾಕೃತಿಗಳು, ಹುಲ್ಲು ತುಂಬಿರುವ ಕಾಡುಪ್ರಾಣಿಗಳು, ಭವ್ಯ ಮರದ ಪೀಠೋಪಕರಣ, ಇತ್ಯಾದಿ.  ಹಾಗೂ ಇಲ್ಲಿರುವ ಮ್ಯೂಸಿಯಮ್ಮಿನಲ್ಲಿ ಮಹಾರಾಜ ಭಗವತ್‍ಸಿಂಗ್‍ಜಿ ಅವರಿಗೆ ತನ್ನ ಆಳ್ವಿಕೆಯ ರಜತ ಸಂಭ್ರಮಾಚರಣೆಯ ಸಮಯದಲ್ಲಿ ಸಂದೇಶಗಳು ಮತ್ತು ಉಡುಗೊರೆಗಳನ್ನು ಸಾಗಿಸಲು ಬಳಸಲಾಗುತ್ತಿದ್ದ ಆಕರ್ಷಕ ಬೆಳ್ಳಿ ಪೆಟ್ಟಿಗೆಗಳು.

One Way
Return
From (Departure City)
To (Destination City)
Depart On
20 Oct,Sun
Return On
21 Oct,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Oct,Sun
Check Out
21 Oct,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Oct,Sun
Return On
21 Oct,Mon
  • Today
    Gondal
    26 OC
    79 OF
    UV Index: 8
    Sunny
  • Tomorrow
    Gondal
    27 OC
    81 OF
    UV Index: 8
    Partly cloudy
  • Day After
    Gondal
    26 OC
    79 OF
    UV Index: 8
    Partly cloudy