Search
  • Follow NativePlanet
Share
ಮುಖಪುಟ » ಸ್ಥಳಗಳು » ಗಂಜಾಂ » ಆಕರ್ಷಣೆಗಳು » ಉಜ್ಜಲೇಶ್ವರ

ಉಜ್ಜಲೇಶ್ವರ, ಗಂಜಾಂ

1

ಉಜ್ಜಲೇಶ್ವರವು ಗಂಜಾಂನ ಬೇಹ್ರಮಪುರದಿಂದ 45 ಕೀಲೊ ಮೀಟರ ದೂರದಲ್ಲಿದೆ. ಉಜ್ಜಲೇಶ್ವರ ದೇವಾಲಯವು ಬೆಟ್ಟದ ಮೇಲೆ ಇರುವ ಗುಹೆಯ ಮೇಲೆ ಪ್ರಾಕೃತಿಕವಾಗಿ ನಿರ್ಮಾಣಗೊಂಡಿದೆ. ಈ ದೇವಾಲಯವನ್ನು ತಲುಪಲು ಬೆಟ್ಟದ ಕಲ್ಲುಗಳನ್ನು ಕಡೆದು ಅನೇಕ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ದೇವಾಲಯದ ಹಿಂದುಗಡೆಯಲ್ಲಿರುವ ಒಂದು ದೊಡ್ಡ ಕಲ್ಲು ಇಲ್ಲಿನ ದೇವತೆಗೆ ನಾಟಕೀಯವಾಗಿ ನೆರಳಿನಂತೆ ಕಾರ್ಯನಿರ್ವಹಿಸುತ್ತದೆ. ಈ ಮೆಟ್ಟಿಲುಗಳನ್ನು ಸಹ ಸುಂದರವಾಗಿ ನಿರ್ಮಿಸಲಾಗಿದ್ದು ಭಕ್ತರಿಗೆ ದೇವಾಲಯದ ಸುತ್ತಮುತ್ತಲಿರುವ ನೋಟ ಮತ್ತು ಪರಿಸರವನ್ನು ವಿಕ್ಷಿಸಲು ನೆರವಾಗುತ್ತದೆ.

ನೆಮ್ಮದಿಯಿಂದ ಕೂಡಿದ ಈ ಪ್ರದೇಶವು ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಚೈತನ್ಯ ಮತ್ತು ಸಾಂತ್ವನದ ಭಾವನೆಯನ್ನು ನೀಡುತ್ತದೆ. ಈ ಸ್ಥಳಕ್ಕೆ ತಲುಪುವ ಮುನ್ನ, ಪ್ರವಾಸಿಗರು ಘೋಡಹಡ ಆಣೆಕಟ್ಟನ್ನು ಹಾದು ಹೋಗಬೇಕು. ಘೋಡಹಡ ಆಣೆಕಟ್ಟು ಇದು ಕಾಲಾಂತರದಲ್ಲಿ ಮುಳುಗಿಹೋಗಿರುವ ಕೋಟೆ ಮತ್ತು ದೇವಾಲಯವಾಗಿದೆ. ಈ ಕೋಟೆಗೆ ವಿಜಯ ನಗರ ಎಂದು ಹೆಸರಿತ್ತು. ಇಲ್ಲಿಗೆ ತಮ್ಮ ದಾಹವನ್ನು ತೀರಿಸಿಕೊಳ್ಳಲೆಂದು ಬರುವ ಆನೆಗಳು , ಹೆಬ್ಬಾವುಗಳು, ಮೊಸಳೆಗಳ ಗುಂಪುಗಳು ಇಲ್ಲಿನ ನೀರವ ಮೌನಕ್ಕೆ ಕಡಿವಾಣವನ್ನು ಹಾಕುತ್ತವೆ.  ಈ ಆಣೆಕಟ್ಟಿನ ಮೇಲೆ ನಿಂತು ಇಲ್ಲಿನ ಸಹಜ ಪ್ರಾಕೃತಿಕ ದೃಶ್ಯವನ್ನು ನೋಡಬಹುದು ಮತ್ತು ಸೊಗಸಾದ ವನ್ಯಜೀವಿಗಳನ್ನು ನೋಡಿ ಆನಂದದ ಅನುಭವವನ್ನು ಪಡೆಯಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed

Near by City