Search
  • Follow NativePlanet
Share
ಮುಖಪುಟ » ಸ್ಥಳಗಳು » ಗಂಜಾಂ » ಆಕರ್ಷಣೆಗಳು » ಭೇಥನಾಯ

ಭೇಥನಾಯ, ಗಂಜಾಂ

1

ಭೇಥನಾಯ ಇದು ಛತ್ರಪುರದಿಂದ 56 ಕೀಲೊ ಮಿಟರ ದೂರದಲ್ಲಿ ನೆಲೆಗೊಂಡಿದೆ. ಈ ಸ್ಥಳವು ತನ್ನ ಅಪಾರವಾದ ಜನಸಂಖ್ಯೆ ಮತ್ತು ಬ್ಲಾಕ ಬಕ್ ಎಂಬ ಅಪರೂಪದ ತಳಿಗಳ ಕಾರಣದಿಂದಾಗಿ ಹೆಚ್ಚು ಪ್ರಸಿದ್ಧವಾಗಿದೆ.ಈ ಸಾರಂಗಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಭೇಥನಾಯ ಇದು ಫಲವತ್ತಾದ ಮಣ್ಣನ್ನು ಹೊಂದಿರುವ ಭೂಮಿಯಾಗಿದ್ದು, ಇಲ್ಲಿ ಹಳ್ಳಿಗಳು ವ್ಯಾಪಕವಾಗಿ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ಬ್ಲಾಕ ಬಕ್ ಎಂದು ಕರೆಯಲಾಗುವ ಈ ಸಾರಂಗಗಳು ಸುತ್ತಮುತ್ತಲೂ ಇರುವ ಬೆಟ್ಟ ಅಥವಾ ದಟ್ಟವಾದ ಅರಣ್ಯದಲ್ಲಿ ಇರುತ್ತವೆ. ಆಹಾರವನ್ನು ಹುಡುಕಿಕೊಂಡು ಅವುಗಳು ಈ ಸ್ಥಳಕ್ಕೆ ಬರುತ್ತವೆ. ಈ ಸಾರಂಗಗಳು ಈ ಪ್ರದೇಶದ ತೋಟ ಅಥವಾ ಹೊಲಗಳಲ್ಲಿ ಗುಂಪುಗುಂಪಾಗಿ ಮತ್ತು ಹೇರಳವಾಗಿ ಕಾಣಿಸಿಕೊಳ್ಳುತ್ತವೆ.

ಭೇಥನಾಯ ಇದು  ಪಾಕಿಡಿ ಬೆಟ್ಟಗಳಿಂದ 10 ಕೀಲೊ ಮೀಟರ ದೂರದಲ್ಲಿದೆ. ಈ ಬೆಟ್ಟವು ದಟ್ಟವಾದ ಹಸುರಿನಿಂದ ತುಂಬಿಕೊಂಡಿದ್ದು, ಇಲ್ಲಿ ನಮ್ಮ ರಾಷ್ಟ್ರಪಕ್ಷಿಯಾದ ನವಿಲುಗಳು ಸಮೂಹವನ್ನು ಹಿಂಡುಹಿಂಡಾಗಿ ಕಾಣಬಹುದಾಗಿದೆ. ಮಳೆಗಾಲದ ಅವಧಿಯಲ್ಲಿ ಈ ನವಿಲುಗಳು ಬೆಟ್ಟದಿಂದ ಕೆಳಗೆ ಇಳಿದು ಬಂದು ತಮ್ಮ ಒಯ್ಯಾರ ಮತ್ತು ಸೌಂದರ್ಯದಿಂದ ಜನರನ್ನು ಆಕರ್ಷಿಸುತ್ತವೆ. ಬೇಥನಾಯ ಈ ಪಾಕಡಿ ಬೆಟ್ಟಗಳ ಜೊತೆಗೆ ಇನ್ನೊಂದು ಪ್ರವಾಸಿ ಆಕರ್ಷಣೆಯನ್ನು ಹೊಂದಿದೆ. ಇಲ್ಲಿ ಜನರು ಅನೇಕ ಪ್ರಾಣಿಗಳ ಚಟುವಟಿಕೆಯನ್ನು ನೋಡಿ ಆನಂದಿಸಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed

Near by City