Search
  • Follow NativePlanet
Share
ಮುಖಪುಟ » ಸ್ಥಳಗಳು » ಗಂಜಾಂ » ಆಕರ್ಷಣೆಗಳು » ನಿರ್ಮಲಝರ

ನಿರ್ಮಲಝರ, ಗಂಜಾಂ

1

ನಿರ್ಮಲಝರ ಗಂಜಾಂ ನಿಂದ 37 ಕೀಲೊ ಮೀಟರ ದೂರದಲ್ಲಿದೆ. ಈ ಸ್ಥಳವು ದೇವಾಲಯ ಸಂಕೀರ್ಣಕ್ಕೆ ಹೆಸರುವಾಸಿಯಾಗಿದ್ದು, ಈ ಸಂಕೀರ್ಣದಲ್ಲಿ ವಿಷ್ಣು, ಜಗನ್ನಾಥ, ವಿಮಲ, ರಾಧಾ ಕೃಷ್ಣ, ಶಿವ, ಗಣೇಶ ಮತ್ತು ಸೂರ್ಯ ದೇವರ ದೇವಾಲಯಗಳೀವೆ. ಬದಘಾಟಿ ಪರ್ವತದಿಂದ ನಿರಂತರವಾಗಿ ಹರಿಯುವ ತೊರೆಯೊಂದು ಕೆಳಗೆ ಹರಿದು ಬರುತ್ತದೆ. ಇದು ಕೆಲ ಸ್ಥಳಗಳಲ್ಲಿ ಸಂಗ್ರಹಗೊಂಡು ಶುದ್ದ ಸ್ಫಟಿಕದ ನೀರಿನ ಕೊಳವನ್ನು ರೂಪಿಸುತ್ತದೆ. ಆದ್ದರಿಂದ ಈ ಸ್ಥಳಕ್ಕೆ ನಿರ್ಮಲಝರ ಎಂದು ಕರೆಯಲಾಗುತ್ತದೆ.  ನಿರ್ಮಲಝರ ಎಂದರೆ  ಶುದ್ದ ನೀರು ಎಂದರ್ಥ. ವಿಮಲ ದೇವತೆಯು ನಿರ್ಮಲಝರದ ಪ್ರಮುಖ ದೇವತೆಯಾಗಿದ್ದಾಳೆ.

ಇಲ್ಲಿಯ ವಿಷ್ಣು ದೇವಸ್ಥಾನದ ಗೋಡೆಯ ಮೇಲೆ ಕೆತ್ತಲಾದ ಉನ್ನತ ಮಟ್ಟದ ಕಾರ್ಯ ನೈಪುಣ್ಯತೆ ಮತ್ತು ಈ ದೇವಾಲಯದಲ್ಲಿರುವ ಮಹಾಭಾರತದ ಕಥೆಗಳನ್ನು ಬಿಂಬಿಸುವ ಶಿಲ್ಪಗಳು ಮತ್ತು ಕೆತ್ತನೆಗಳು ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ವ್ಯಕ್ತಿಯನ್ನು ಅಚ್ಚರಿಗೊಳಿಸುತ್ತವೆ. ಪ್ರವಾಸಿಗರು ಸಾಮಾನ್ಯವಾಗಿ ಇಲ್ಲಿಗೆ ಬೇಸಿಗೆ ಕಾಲದಲ್ಲಿ ಭೇಟಿ ನೀಡುತ್ತಾರೆ. ಇಲ್ಲಿನ ಕೊಳದ ಪ್ರಶಾಂತ ಮತ್ತು ತಂಪು ನೀರಿನಲ್ಲಿ ಸ್ನಾನ ಮಾಡಿ ಸಂತೋಷವನ್ನು ಅನುಭವಿಸುತ್ತಾರೆ. ಈ ಸ್ಥಳದ ಸಮೀಪದಲ್ಲಿಯೇ ಖಲ್ಲಿಕೋಟೆ ರಾಜನ ಅರಮನೆ ಮತ್ತು ಸಂಕಲೇಶ್ವರ ಮತ್ತು ಜಡೇಶ್ವರ ದೇವಸ್ಥಾನಗಳಿವೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City