Search
 • Follow NativePlanet
Share
ಮುಖಪುಟ » ಸ್ಥಳಗಳು » ಗಂಗೋತ್ರಿ » ಆಕರ್ಷಣೆಗಳು » ಗಂಗ್ನಾನಿ

ಗಂಗ್ನಾನಿ, ಗಂಗೋತ್ರಿ

2

ಅಧ್ಯಾತ್ಮಿಕ ಒಲುವು ಇರುವ ಪ್ರವಾಸಿಗರಿಗೆ ಗಂಗೋತ್ರಿಯಲ್ಲಿರುವ ಗಂಗ್ನಾನಿ ಎಂಬ ಪುಟ್ಟ ಪಟ್ಟಣವು ಅತಿ ಸೂಕ್ತವಾದ ಸ್ಥಳವಾಗಿದೆ. ಈ ಪ್ರದೇಶವು ಧ್ಯಾನದಲ್ಲಿ ಮುಳುಗಿ ಹೋಗಲು ಪ್ರಶಸ್ತವಾಗಿದೆ. ಮನಶ್ಶಾಂತಿ ಬಯಸುತ್ತಿರುವವರಿಗಂತೂ ಇದು ಉತ್ತಮವಾಗಿ ಗುಣಮಟ್ಟದ ಸಮಯವನ್ನು ಕಳೆಯಬಲ್ಲ ತಾಣವಾಗಿದೆ.

ಸುಂದರವಾಗಿ ಗೋಚರಿಸುವಂತಹ ಪರ್ವತ ದೃಶ್ಯಗಳು, ಅಹ್ಲಾದಕರವಾದ ವಾತಾವರಣವನ್ನು ಹೊಂದಿರುವ ಈ ಪ್ರದೇಶ ಅನೇಕ ಪ್ರದೇಶಗಳಿಂದ ಜನರನ್ನು ಆಕರ್ಷಿಸುತ್ತದೆ. ರಿಷಿಕುಂಡ ಎಂಬ ನೈಸರ್ಗಿಕ ಬಿಸಿ ನೀರಿನ ಬುಗ್ಗೆ ಇಲ್ಲಿದ್ದು, ಪ್ರವಾಸಿಗರು/ಭಕ್ತರು ಗಂಗೋತ್ರಿಗೆ ಭೇಟಿ ನೀಡುವ ಮುನ್ನ ಇದರಲ್ಲಿ ಸ್ನಾನ ಮಾಡುವುದು ಸಾಮಾನ್ಯ. ಗಂಗ್ನಾನಿಗೆ ಹತ್ತಿರದಲ್ಲಿ ಭಾತ್ವಾರಿ ಎಂಬ ಸುಂದರ ದೇವಾಲಯವಿದೆ. ಈ ದೇವಾಲಯವು ವೇದ ವ್ಯಾಸ ಮುನಿಗಳ ತಂದೆ ಹಾಗು ಪ್ರಸಿದ್ಧ ಋಷಿಯಾದ ಪರಾಶರರಿಗೆ ಸಮರ್ಪಿತವಾಗಿದೆ.

One Way
Return
From (Departure City)
To (Destination City)
Depart On
23 May,Thu
Return On
24 May,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 May,Thu
Check Out
24 May,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 May,Thu
Return On
24 May,Fri
 • Today
  Gangotri
  -8 OC
  18 OF
  UV Index: 2
  Partly cloudy
 • Tomorrow
  Gangotri
  -11 OC
  12 OF
  UV Index: 2
  Partly cloudy
 • Day After
  Gangotri
  -11 OC
  13 OF
  UV Index: 2
  Partly cloudy