Search
  • Follow NativePlanet
Share
ಮುಖಪುಟ » ಸ್ಥಳಗಳು » ಗಂಗೋತ್ರಿ » ಹವಾಮಾನ

ಗಂಗೋತ್ರಿ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Gangotri, India -8 ℃ Partly cloudy
ಗಾಳಿ: 5 from the S ತೇವಾಂಶ: 47% ಒತ್ತಡ: 1019 mb ಮೋಡ ಮುಸುಕು: 1%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Monday 06 May -12 ℃ 10 ℉ 0 ℃32 ℉
Tuesday 07 May -11 ℃ 12 ℉ 1 ℃34 ℉
Wednesday 08 May -11 ℃ 13 ℉ 3 ℃38 ℉
Thursday 09 May -10 ℃ 14 ℉ 3 ℃38 ℉
Friday 10 May -9 ℃ 16 ℉ 4 ℃40 ℉

ಏಪ್ರಿಲ್‌ನಿಂದ ಜೂನ್‌ ನಡುವಿನ ಅವಧಿ ಅಂದರೆ ಬೇಸಿಗೆ ಕಾಲ ಇಲ್ಲಿಗೆ ಪ್ರವಾಸ ಹಮ್ಮಿಕೊಳ್ಳಲು ಸಕಾಲ. ಇದಲ್ಲದೇ ರಜೆಯ ಮೋಜು ಕಳೆಯಲು ಪ್ರವಾಸಿಗರು ಇತ್ತ ಸೆಪ್ಟೆಂಬರ್‌ ಹಾಗೂ ನವೆಂಬರ್‌ ತಿಂಗಳ ನಡುವೆಯೂ ಬರಬಹುದು.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ಬೇಸಿಗೆ ಕಾಲ ಇಲ್ಲಿ ಮಾರ್ಚ್ ತಿಂಗಳಲ್ಲಿ ಆರಂಭವಾಗುತ್ತದೆ ಹಾಗೂ ಮೇನಲ್ಲಿ ಮುಗಿಯುತ್ತದೆ. ಈ ಸಂದರ್ಭದಲ್ಲಿ ಇಲ್ಲಿನ ಸರಾಸರಿ ತಾಪಮಾನ ಪ್ರಮಾಣ 20 ಡಿಗ್ರಿ ಸೆಲ್ಶಿಯಸ್‌ ಇರುತ್ತದೆ.

ಮಳೆಗಾಲ

(ಜುಲೈನಿಂದ ಆಗಸ್ಟ್‌): ಜುಲೈ ತಿಂಗಳಲ್ಲಿ ಇಲ್ಲಿ ಮಳೆಗಾಲ ಆರಂಭವಾಗಿ ಆಗಸ್ಟ್‌ವರೆಗೂ ಮುಂದುವರಿಯುತ್ತದೆ. ಈ ಸಮಯದಲ್ಲಿ ಇಲ್ಲಿ ಅಪಾರ ಮಳೆ ಆಗುತ್ತದೆ. ಈ ಸಂದರ್ಭದಲ್ಲಿ ಗಂಗೋತ್ರಿಗೆ ಪ್ರವಾಸ ಹಮ್ಮಿಕೊಳ್ಳುವುದು ಪ್ರಯಾಸದಾಯಕ.

ಚಳಿಗಾಲ

(ಡಿಸೆಂಬರ್‌ನಿಂದ ಫೆಬ್ರವರಿ): ಡಿಸೆಂಬರ್‌ನಿಂದ ಫೆಬ್ರವರಿ ನಡುವಿನ ಅವಧಿ ಗಂಗೋತ್ರಿಯಲ್ಲಿ ಚಳಿಗಾಲ. ಈ ಸಂದರ್ಭದಲ್ಲಿ ವಿಪರೀತ ಚಳಿ ಇರುವ ಜತೆಗೆ ಹಿಮಪಾತ ಕೂಡ ಆಗುತ್ತಿರುತ್ತದೆ.