Search
 • Follow NativePlanet
Share
ಮುಖಪುಟ » ಸ್ಥಳಗಳು » ಗಾಂಧಿಧಾಮ » ಆಕರ್ಷಣೆಗಳು » ಗಾಂಧಿಧಾಮದ ಭದ್ರೇಶ್ವರ ದೇವಾಲಯಗಳು

ಗಾಂಧಿಧಾಮದ ಭದ್ರೇಶ್ವರ ದೇವಾಲಯಗಳು, ಗಾಂಧಿಧಾಮ

1

ಜೈನ ಮುನಿ ಶ್ರಾವಕ್ ದೇವಚಂದ್ರ ಸ್ಥಾಪಿಸಿದರೆಂದು ನಂಬಲಾದ ಈ ದೇಗುಲಗಳು ಭಾರದಲ್ಲಿರುವ ಅತ್ಯಂತ ಪ್ರಾಚೀನ ದೇಗುಲಗಳು ಎಂದು ಪರಿಗಣಿಸಲ್ಪಟ್ಟಿವೆ.  ಈ ದೇಗುಲಗಳು ಕಟ್ಟಿದ ನಿಖರ ಸಮಯ ಗೊತ್ತಿಲ್ಲವಾದರೂ ಶಿಲಾಯುಗದ ಕಾಲದವು ಎಂದು ಪ್ರಾಕ್ತನಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ದೇವಾಲಯದ ಆವರಣದಲ್ಲಿ ಭದ್ರೇಶ್ವರನ ಗುಡಿಯನ್ನು ಸುತ್ತುವರೆದಿರುವ ಒಟ್ಟು 53 ಚಿಕ್ಕ ದೇಗುಲಗಲಿವೆ. ಶಿಲಾಯುಗದ ಬಳಿಕ ಹಲವು ಬಾರಿ ಸಂಭವಿಸಿದ ಭೂಕಂಪ ಹಾಗೂ ಇತರ ನೈಸರ್ಗಿಕ ವಿಕೋಪಗಳಲ್ಲಿ ಈ ದೇವಾಲಯಗಳಿಗೆ ಹಾನಿಯುಂಟಾಗಿದ್ದರೂ ಕಾಲಕಾಲಕ್ಕೆ ಅವುಗಳನ್ನು ದುರಸ್ತಿಗೊಳಿಸಿರುವುದು ಕಂಡುಬರುತ್ತದೆ.

One Way
Return
From (Departure City)
To (Destination City)
Depart On
18 Jun,Tue
Return On
19 Jun,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Jun,Tue
Check Out
19 Jun,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Jun,Tue
Return On
19 Jun,Wed
 • Today
  Gandhidham
  29 OC
  83 OF
  UV Index: 8
  Sunny
 • Tomorrow
  Gandhidham
  27 OC
  81 OF
  UV Index: 8
  Sunny
 • Day After
  Gandhidham
  26 OC
  79 OF
  UV Index: 8
  Partly cloudy