ಗುಜರಾತ್ ರಾಜ್ಯದ ಕಛ್ ಜಿಲ್ಲೆಯ ಕಾಂಡ್ಲಾ ಭಾರತದ ಪಶ್ಚಿಮ ಭಾಗದ ಪ್ರಮುಖ ರೇವುಪಟ್ಟಣವಾಗಿದೆ. ವಿಭಜನೆಯ ಬಳಿಕ ಕರಾಚಿ ಬಂದರು ಪಾಕಿಸ್ತಾನಕ್ಕೆ ಸೇರಿದ ಕಾರಣ ಭಾರತದ ತೀರದಲ್ಲಿ ರೇವು ಪಟ್ಟಣದ ಅಗತ್ಯ ತೋರಿ ಬಂದಿದ್ದರ ಪರಿಣಾಮವಾಗಿ ಕಾಂಡ್ಲಾ ದಲ್ಲಿ ನೂತನ ಬಂದರುಕಟ್ಟೆಯನ್ನು 1950ರಲ್ಲಿ ಸ್ಥಾಪಿಸಲಾಯಿತು. ಇದು ಭಾರತದ ಅತಿದೊಡ್ಡ ಬಂದರುಕಟ್ಟೆಯಾಗಿದ್ದು ಬಂದರು ಅಧಿಕಾರಿಗಳ ಅನುಮತಿಯ ಮೇರೆಗೆ ಭೇಟಿ ನೀಡಬಹುದು.


Click it and Unblock the Notifications