ನಿಮಗೇನಾದರು ಗದಗಿನಲ್ಲಿ ಸಮಯಾವಕಾಶವಿದ್ದರೆ ಇಲ್ಲಿರುವ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಕೋಟುಮಚಗಿ ಹಳ್ಳಿಯಲ್ಲಿರುವ ಈ ದೇವಸ್ಥಾನವು ಗದಗಿನಿಂದ ೨೨ ಕಿ.ಮೀ ದೂರದಲ್ಲಿದೆ. ಪ್ರಾಚಿನ ಕವಿ ಚಾಮರಸನು ಈ ಪ್ರದೇಶದಲ್ಲಿರುವ ಸರೋವರದ ಬಳಿಯೆ ಕುಳಿತು ತನ್ನ ಪ್ರಸಿದ್ಧ ಕೃತಿಯಾದ 'ಪ್ರಭುಲಿಂಗಲಿಲೆ' ಯನ್ನು ರಚಿಸಿದ್ದಾನೆಂದು ಹೇಳಲಾಗುತ್ತದೆ.


Click it and Unblock the Notifications