ರಾಜಸ್ಥಾನ್ ಮತ್ತು ಸಿರ್ಹಿಂದ್ ನಾಲೆಗಳು ಫರೀದ್ಕೋಟ್‍ಗೆ ಸಮೀಪದಲ್ಲಿರುವ ಅಸಂಖ್ಯಾತ ನೀರಾವರಿ ಕಾಲುವೆಗಳಾಗಿವೆ. ಬಿಯಾಸ್ ಮತ್ತು ಸಟ್ಲೆಜ್ ನದಿಗಳಿಂದ ಪಂಜಾಬಿನ ಒಣ ಭೂಮಿಗಳಿಗೆ ನೀರನ್ನು ಹಾಯಿಸಲು ಇವುಗಳನ್ನು ಬಳಸಲಾಗುತ್ತದೆ. ಸಿರ್ಹಿಂದ್ ಎಂಬುದು ಸಿಂಧೂ ನದಿ ವ್ಯವಸ್ಥೆಯಲ್ಲಿನ ಅತ್ಯಂತ ಹಳೆಯ ಮತ್ತು ದೊಡ್ಡದಾದ ನಾಲೆಯಾಗಿದೆ. ಇದನ್ನು ಸುಮಾರು 150 ವರ್ಷದ ಹಿಂದೆ ನಿರ್ಮಾಣ ಮಾಡಲಾಯಿತು ಎಂದು ಹೇಳಲಾಗುತ್ತದೆ.


Click it and Unblock the Notifications