ಕಿಲಾ ಮುಬಾರಕ್ ಅನ್ನು ಮೂಲತಃ ನಿರ್ಮಿಸಿದವನು ರಾಜ ಮೊಕಲ್ಸಿ. ನಂತರ ರಾಕ ಹಮೀರ್ ಸಿಂಗ್ ಇದನ್ನು ವಿಸ್ತರಿಸಿ, ನವೀಕರಿಸಿದನು. ರಾಜಾ ಬಿಕ್ರಮ್ ಸಿಂಗ್ ಮತ್ತು ರಾಜಾ ಬಲ್‍ಬೀರ್ ಸಿಂಗ್‍ರವರು ಈ ಕೋಟೆಗೆ ಮತ್ತಷ್ಟು ಕಟ್ಟಡಗಳನ್ನು ಸೇರಿಸಿದರು. ಈ ಕೋಟೆಯ ಸಂಕೀರ್ಣವು ಅತ್ಯಂತ ಹಳೆಯದಾದ ಕಟ್ಟಡವಾಗಿದ್ದು, ಅರಮನೆ, ತೊಶ ಖಾನಾ, ಮೋಡಿ ಖಾನಾ ಮತ್ತು ಖಜಾನೆಗಳನ್ನು ಹೊಂದಿದೆ. ಇದನ್ನು ಅತ್ಯಂತ ಸುಂದರವಾಗಿ ನಿರ್ಮಿಸಲಾಗಿದೆ. ಜೊತೆಗೆ ಇಲ್ಲಿ ಒಂದು ಸುಂದರವಾದ ಉದ್ಯಾನವನ್ನು ಸಹ ನಾವಿಲ್ಲಿ ಕಾಣಬಹುದು.


Click it and Unblock the Notifications