ಗುಪ್ತಾರ್ ಘಾಟ್ ಉದ್ದದ, ಕಲ್ಲಿನ ಮೆಟ್ಟಿಲು ಹೊಂದಿದ್ದು ಸರಯೂ ನದಿ ತಟಕ್ಕೆ ನಮ್ಮನ್ನು ತಲುಪಿಸುತ್ತದೆ. ಈ ಘಾಟ್ ಹಿಂದೂಗಳ ಪಾಲಿಗೆ ಅತಿ ಪ್ರಮುಖವಾದ ಸ್ಥಳವಾಗಿದ್ದು, ಪ್ರಭು ಶ್ರೀರಾಮಚಂದ್ರ ಇದೇ ಸ್ಥಳದಲ್ಲಿ ಜಲಸಮಾಧಿಯಾಗಿ ವೈಕುಂಠ ಪ್ರವೇಶಿಸಿ ವಿಷ್ಣು ದೇವರ ಬಳಿಗೆ ತೆರಳಿದ ಎನ್ನುವ ಕಾರಣಕ್ಕಾಗಿ. ಈ ಒಂದೇ ಕಾರಣಕ್ಕಲ್ಲದೇ, ಈ ತಾಣವು ಸರಯೂ ನದಿಯ ವಿಹಂಗಮ ನೋಟವನ್ನು ಒದಗಿಸುತ್ತ ಸಂದರ್ಶಕರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ.


Click it and Unblock the Notifications