Search
  • Follow NativePlanet
Share
ಮುಖಪುಟ » ಸ್ಥಳಗಳು » ಫೈಜಾಬಾದ್ » ಆಕರ್ಷಣೆಗಳು » ಫೈಜಾಬಾದ್ ವಸ್ತುಸಂಗ್ರಹಾಲಯ

ಫೈಜಾಬಾದ್ ವಸ್ತುಸಂಗ್ರಹಾಲಯ, ಫೈಜಾಬಾದ್

1

ಫೈಜಾಬಾದ್ ಐತಿಹಾಸಿಕ ನಗರವಾಗಿದ್ದು ಇತಿಹಾಸದ ಬಗ್ಗೆ ವಿದ್ಯಾರ್ಜನೆಗೆ ಫೈಜಾಬಾದ್ ವಸ್ತುಸಂಗ್ರಹಾಲಯ ಸೂಕ್ತ ಸ್ಥಳವಾಗಿದೆ. ಮೊಘಲರ ಕಾಲಕ್ಕೆ ಸಂಬಂಧಿಸಿದ ಕಲಾಕೃತಿಗಳು, ಸಾಮಾಜಿಕ ಪರಿಣಾಮ ಬೀರುವ ವಸ್ತುಗಳು ಈ ವಸ್ತು ಸಂಗ್ರಹಾಲಯದಲ್ಲಿದೆ. ಪುರಾಣಕ್ಕೆ ಸಂಬಂಧಪಟ್ಟ ಕಲಾಕೃತಿಗಳು ಈ ಮ್ಯೂಸಿಯಂನಲ್ಲಿದೆ. ಪುರಾತನ ಕಾಲದ ನಿತ್ಯೋಪಯೋಗಿ ವಸ್ತುಗಳು ಮತ್ತು ಕಲಾಕೃತಿಗಳುಗಳೂ ಇಲ್ಲಿವೆ. ಯುದ್ದೋಪಕರಣಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು ಇದು ಆ ಕಾಲದ ವೈಭವನ್ನು ಎತ್ತಿ ತೋರಿಸುತ್ತದೆ. ಈ ವಸ್ತು ಸಂಗ್ರಹಾಲಯವನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದ್ದು, ನಿರಾಯಾಸವಾಗಿ ತಲುಪ ಬಹುದಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed