Search
  • Follow NativePlanet
Share
ಮುಖಪುಟ » ಸ್ಥಳಗಳು » ಫೈಜಾಬಾದ್ » ಆಕರ್ಷಣೆಗಳು
  • 01ಗುಲಾಬ್ ಬಾರಿ

    ಹೆಸರೇ ಹೇಳುವಂತೆ, ಗುಲಾಬ್ ಬಾರಿ ಎನ್ನುವುದು ಗುಲಾಬಿಯ ತೋಟ. ವಿಶಾಲವಾದ ಈ ಉದ್ಯಾನವನದಲ್ಲಿ ಇದು ಪಸರಿಸಿದ್ದು ಸಜಾ -ಉದ್-ದೌಲಾ ಮತ್ತು ಆತನ ಕುಟುಂಬದವರ ಸಮಾಧಿಯನ್ನು ಸುತ್ತುವರೆದಿದೆ. ಈ ಉದ್ಯಾನವನವನ್ನು 1775 ರಲ್ಲಿ ನಿರ್ಮಿಸಲಾಗಿದೆ ಮತ್ತು ಇದು ಅಗಾಧವಾದ ಗುಲಾಬಿಯ ತಳಿಯನ್ನು ಹೊಂದಿದೆ. ಈ ಗುಲಾಬಿಯ ತೋಟವನ್ನು ಅತಿ...

    + ಹೆಚ್ಚಿಗೆ ಓದಿ
  • 02ಗುಪ್ತಾರ್ ಘಾಟ್

    ಗುಪ್ತಾರ್ ಘಾಟ್ ಉದ್ದದ, ಕಲ್ಲಿನ ಮೆಟ್ಟಿಲು ಹೊಂದಿದ್ದು ಸರಯೂ ನದಿ ತಟಕ್ಕೆ ನಮ್ಮನ್ನು ತಲುಪಿಸುತ್ತದೆ. ಈ ಘಾಟ್ ಹಿಂದೂಗಳ ಪಾಲಿಗೆ ಅತಿ ಪ್ರಮುಖವಾದ ಸ್ಥಳವಾಗಿದ್ದು, ಪ್ರಭು ಶ್ರೀರಾಮಚಂದ್ರ ಇದೇ ಸ್ಥಳದಲ್ಲಿ ಜಲಸಮಾಧಿಯಾಗಿ ವೈಕುಂಠ ಪ್ರವೇಶಿಸಿ ವಿಷ್ಣು ದೇವರ ಬಳಿಗೆ ತೆರಳಿದ ಎನ್ನುವ ಕಾರಣಕ್ಕಾಗಿ. ಈ ಒಂದೇ ಕಾರಣಕ್ಕಲ್ಲದೇ, ಈ...

    + ಹೆಚ್ಚಿಗೆ ಓದಿ
  • 03ಮೋತಿ ಮಹಲ್

    ಮೋತಿ ಮಹಲ್

    ಮೋತಿ ಮಹಲ್ ಮುತ್ತಿನ ಸ್ಥಳ ಎಂದೇ ಹೆಸರಾಗಿದ್ದು ಬಹು ಬೇಗಂ ಇಲ್ಲಿ ವಾಸಿಸುತ್ತಿದ್ದರು. ಬಹು ಬೇಗಂ ನವಾಬ್ ಸಜಾ -ಉಲ್-ದೌಲಾ ಅವರ ಮಡದಿ. ಈ ಆಕರ್ಷಣೀಯ ಸ್ಮಾರಕ ಮೊಘಲರ ಅತ್ಯುನ್ನತ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಉತ್ತರ ಪ್ರದೇಶದ ಕೆಲವೇ ಕೆಲವು ಅತ್ಯುನ್ನತ ಸ್ಮಾರಕಗಳಲ್ಲಿ ಇದೂ ಕೂಡಾ ಒಂದು.

    + ಹೆಚ್ಚಿಗೆ ಓದಿ
  • 04ಕೊಲ್ಕತ್ತಾ ಕೋಟೆ

    ಕೊಲ್ಕತ್ತಾ ಕೋಟೆ

    ಫೈಜಾಬಾದ್ ನವಾಬರ ರಾಜಧಾನಿಯಾಗಿದ್ದು, ಅವರ ಅವಧಿಯಲ್ಲಿ ನಿರ್ಮಾಣವಾದ ಆಕರ್ಷಕ ಸ್ಮಾರಕಗಳಿವೆ. ಅದರಲ್ಲಿ ಕೊಲ್ಕತ್ತಾ ಕೋಟೆ ಕೂಡಾ ಒಂದು, ಇದನ್ನು ಬ್ರಿಟಿಷರ ಜೊತೆ ಪರಾಭವಗೊಂಡ ನಂತರ 1764 ರಲ್ಲಿ ಸಜಾ -ಉದ್-ದೌಲಾ ನಿರ್ಮಿಸಿದ. ಬ್ರಿಟಿಷರ ಜೊತೆ ಯುದ್ದದಲ್ಲಿ ಸೋತರೂ ಸಜಾ -ಉದ್-ದೌಲಾ ಈ ಭಾಗದಲ್ಲಿನ ತನ್ನ ನಿಯಂತ್ರಣ...

    + ಹೆಚ್ಚಿಗೆ ಓದಿ
  • 05ರಿಷಭದೇವ್ ರಾಜಘಾಟ್ ಉದ್ಯಾನ್

    ರಿಷಭದೇವ್ ರಾಜಘಾಟ್ ಉದ್ಯಾನ್

    ರಿಷಭದೇವ್ ರಾಜಘಾಟ್ ಉದ್ಯಾನ್ ಫೈಜಾಬಾದಿನ ಪ್ರಮುಖ ಯಾತ್ರಾ ಸ್ಥಳಗಳಲ್ಲೊಂದು. ವರ್ಷದ ಎಲ್ಲಾ ದಿನಗಳಲ್ಲಿ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವುದು ಸೋಜಿಗ. ಪ್ರವಾಸಿಗರ ಕಣ್ಮನ ಸೆಳೆಯಲು ಈ ಉದ್ಯಾನವನ 1989 ರಲ್ಲಿ  ಪ್ರವಾಸಿಗರಿಗೆ ಮುಕ್ತವಾಯಿತು. ಹಚ್ಚ ಹಸಿರಿನ ಉದ್ಯಾನವನ, ಲಾನ್ ಗಳು, ಹಸನಾಗಿರುವ ಮರಗಳಿಂದ ಅತ್ಯಂತ...

    + ಹೆಚ್ಚಿಗೆ ಓದಿ
  • 06ಫೈಜಾಬಾದ್ ವಸ್ತುಸಂಗ್ರಹಾಲಯ

    ಫೈಜಾಬಾದ್ ವಸ್ತುಸಂಗ್ರಹಾಲಯ

    ಫೈಜಾಬಾದ್ ಐತಿಹಾಸಿಕ ನಗರವಾಗಿದ್ದು ಇತಿಹಾಸದ ಬಗ್ಗೆ ವಿದ್ಯಾರ್ಜನೆಗೆ ಫೈಜಾಬಾದ್ ವಸ್ತುಸಂಗ್ರಹಾಲಯ ಸೂಕ್ತ ಸ್ಥಳವಾಗಿದೆ. ಮೊಘಲರ ಕಾಲಕ್ಕೆ ಸಂಬಂಧಿಸಿದ ಕಲಾಕೃತಿಗಳು, ಸಾಮಾಜಿಕ ಪರಿಣಾಮ ಬೀರುವ ವಸ್ತುಗಳು ಈ ವಸ್ತು ಸಂಗ್ರಹಾಲಯದಲ್ಲಿದೆ. ಪುರಾಣಕ್ಕೆ ಸಂಬಂಧಪಟ್ಟ ಕಲಾಕೃತಿಗಳು ಈ ಮ್ಯೂಸಿಯಂನಲ್ಲಿದೆ. ಪುರಾತನ ಕಾಲದ...

    + ಹೆಚ್ಚಿಗೆ ಓದಿ
  • 07ಬಹು ಬೇಗಂ ಕಾ ಮಕ್ಬಾರಾ

    ಬಹು ಬೇಗಂ ಕಾ ಮಕ್ಬಾರಾ

    ಈ ಮಕ್ಬಾರಾವನ್ನು ನವಾಬ್ ಸಜಾ-ಉಲ್-ದೌಲಾ ತನ್ನ ಪ್ರೀತಿಯ ಮಡದಿ ಬಹು ಬೇಗಂ ಸ್ಮರಣಾರ್ಥವಾಗಿ ನಿರ್ಮಿಸಿದ ಸಮಾಧಿ. ಮಕ್ಬಾರಾ ಮೊಘಲರ  ಅತ್ಯುದ್ಭುತ ಕಲಾ ಕೌಶಲಕ್ಕೆ ಮೆರುಗು ನೀಡುವಂತಹ ಸ್ಮಾರಕವಾಗಿದೆ. ಇತಿಹಾಸದ ಪ್ರಕಾರ1816 ರಲ್ಲಿ ಈ ಸಮಾಧಿ ನಿರ್ಮಾಣವಾಗಿದ್ದು, ಪ್ರಪಂಚದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed