Search
  • Follow NativePlanet
Share
ಮುಖಪುಟ » ಸ್ಥಳಗಳು » ದ್ವಾರಕಾ » ಆಕರ್ಷಣೆಗಳು » ಹನುಮಾನ್ ದೇವಾಲಯ

ಹನುಮಾನ್ ದೇವಾಲಯ, ದ್ವಾರಕಾ

1

ದಂಡಿವಾಲಾ ಹನುಮಾನ್ ದೇವಾಲಯವು ಕೃಷ್ಣನ ದೇವಾಲಯದ ಸಮೀಪದಲ್ಲಿದೆ. ಇದರ ಪ್ರಮುಖ ಆಕರ್ಷಣೆಯೆಂದರೆ ಈ ದೇವಾಲಯದಲ್ಲಿಇ ಹನುಮಂತನ ಮಗನಾದ ಮಕರಧ್ವಜನ ವಿಗ್ರಹವಿದೆ. ಹನುಮಂತನು ಲಂಕಾದಹನದ ಬಳಿಕ ನೀರಿನಲ್ಲಿ ಮುಳುಗೆದ್ದಾಗ ಬಿದ್ದ ಬೆವರಿನ ಹನಿಯೊಂದನ್ನು ಮೀನೊಂದು ನುಂಗಿತಂತೆ. ಆ ಮೀನಿನ ಹೊಟ್ಟೆಯಲ್ಲಿ ಈ ಮಕರಧ್ವಜನು ಹುಟ್ಟಿದನು. ಮಕರಧ್ವಜನು ಅರ್ಧ ಕಪಿಯಾಕಾರ ಮತ್ತರ್ಧ ಮೀನಿನಾಕಾರದಲ್ಲಿದ್ದಾನೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat