Search
  • Follow NativePlanet
Share
ಮುಖಪುಟ » ಸ್ಥಳಗಳು » ದ್ವಾರಕಾ » ಆಕರ್ಷಣೆಗಳು » ಗೋಪಿ ತಾಲಾಬ್

ಗೋಪಿ ತಾಲಾಬ್, ದ್ವಾರಕಾ

2

ದ್ವಾರಕೆಯ ಪ್ರಸಿದ್ಧ ಪ್ರವಾಸಿ ತಾಣವಾದ ಇದೊಂದು ಸಣ್ಣ ಕೊಳ. ಇಲ್ಲೇ ಕೃಷ್ಣನು ಗೋಪಿಕಾ ಸ್ತ್ರೀಯರೊಡನೆ ರಾಸಲೀಲೆಯಾಡಿದ್ದ ಎಂದು ಹೇಳಲಾಗುತ್ತದೆ. ಇದು ದ್ವಾರಕ ನಗರದಿಂದ 20 ಕಿಮೀ ದೂರದಲ್ಲಿದೆ. ಈ ಕೊಳದ ಸುತ್ತಲೂ ಇರುವ ಮರಳು ನುಣ್ಣಗಿದ್ದು ಹಳದಿ ಬಣ್ಣದಲ್ಲಿದೆ. ಇದನ್ನು ಭಕ್ತಾದಿಗಳು ತಿಲಕವಿಡಲು ಬಳಸುತ್ತಾರೆ. ಈ ಕೊಳದ ಹಿಂದೆ ಹಲವು ಕುತೂಹಲಕಾರಿ ಕತೆಗಳಿವೆ. ಅವುಗಳಲ್ಲಿ ಒಂದರ ಪ್ರಕಾರ ಬೃಂದವಾನದಲ್ಲಿ ಕೃಷ್ಣನೊಂದಿಗೆ ರಾಸಲೀಲೆಯಾಡಿದ ಗೋಪಿಕೆಯರು ಅವನು ದ್ವಾರಕೆಗೆ ಹೋದನಂತರ ಅವನಿಂದ ದೂರವಾದದ್ದನ್ನು ಸಹಿಸಲಾರದೆ ಹೋದರಂತೆ. ಆದ್ದರಿಂದ ಹುಣ್ಣಿಮೆಯ ರಾತ್ರಿಗಳಂದು ತಾಲಬ್ಗೆ ಬಂದು ಅವನೊಡನೆ ಇಲ್ಲಿ ನೃತ್ಯ ಮಾಡುತ್ತಿದ್ದರಂತೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun