Search
  • Follow NativePlanet
Share
ಮುಖಪುಟ » ಸ್ಥಳಗಳು » ದುರ್ಶೆಟ್ » ಆಕರ್ಷಣೆಗಳು » ಶ್ರೀ ಬಲ್ಲಾಳೇಶ್ವರ್ ಅಷ್ಟವಿನಾಯಕ

ಶ್ರೀ ಬಲ್ಲಾಳೇಶ್ವರ್ ಅಷ್ಟವಿನಾಯಕ, ದುರ್ಶೆಟ್

1

ಶ್ರೀ ಬಲ್ಲಾಳೇಶ್ವರ್ ಅಷ್ಟವಿನಾಯಕ ದೇವಾಲಯವು ಕ್ರಿ.ಶ 1760 ರಲ್ಲಿ ನಿರ್ಮಾಣಗೊಂಡಿದೆ. ಸುಮಾರು 250 ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ದೇವಾಲಯವನ್ನು ಬಲ್ಲಾಳೇಶ್ವರ್ ಎಂಬ ಬ್ರಾಹ್ಮಣ ಭಕ್ತನಿಗಾಗಿ ಸಮರ್ಪಿಸಲಾಗಿದೆ. ದುರ್ಶೆಟ್ ಎಂಬುದು ಒಂದು ಕುತೂಹಲಕಾರಿಯಾದ ಸ್ಥಳವಾಗಿದ್ದು, ಇಲ್ಲಿ ಅಷ್ಟವಿನಾಯಕನ ದೇವಾಲಯವನ್ನು ಭಕ್ತನ ಸಲುವಾಗಿ ಶ್ರೀ ಬಲ್ಲಾಳೇಶ್ವರ್ ದೇವಾಲಯವೆಂದು ಕರೆಯಲಾಗುತ್ತಿದೆ.

ಈ ದೇವಾಲಯವು ಎರಡು ಕೆರೆಗಳನ್ನು ಹೊಂದಿದೆ. ಇಡಿ ದೇವಾಲಯವನ್ನು ದೊಡ್ಡ ದೇವಾಲಯ ಮತ್ತು ಸಣ್ಣ ದೇವಾಲಯಗಳೆಂದು ಎರಡು ಭಾಗವಾಗಿ ವಿಭಾಗಿಸಲಾಗಿದೆ. ಅಲ್ಲದೆ ಗಣಪತಿಯ ವಾಹನವಾದ ಮೂಷಿಕವು ಕೈಯಲ್ಲಿ ಮೋದಕವನ್ನು ಹಿಡಿದು ಗಣಪತಿಯೆಡೆಗೆ ಬಾಗಿದೆ. ಇಡೀ ದೇವಾಲಯವನ್ನು ಸುಂದರವಾದ ಸ್ಥಂಬಗಳಿಂದ ನಿರ್ಮಾಣ ಮಾಡಲಾಗಿದೆ.

ಈ ವಿಗ್ರಹಕ್ಕೆ ಬ್ರಾಹ್ಮಣನಂತೆ ವಸ್ತ್ರವನ್ನು ಉಡಿಸಲಾಗುತ್ತದೆ. ಇದು ಕಲ್ಲಿನ ಆಸನದ ಮೇಲೆ ಕೂರಿಸಲ್ಪಟ್ಟಿದ್ದು, ಕಣ್ಣಿನ ಮತ್ತು ಸೊಂಟದ ಭಾಗದಲ್ಲಿ ವಜ್ರಗಳನ್ನು ಒಳಗೊಂಡಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City