Search
  • Follow NativePlanet
Share
ಮುಖಪುಟ » ಸ್ಥಳಗಳು » ದುರ್ಶೆಟ್ » ತಲುಪುವ ಬಗೆ

ತಲುಪುವ ಬಗೆ

ದುರ್ಶೆಟ್‍ಗೆ ಮಹಾರಾಷ್ಟ್ರದ ಒಳಗಿನ ಮತ್ತು ಹೊರಗಿನ ರಾಜ್ಯದ ಇನ್ನಿತರ ನಗರಗಳಿಂದ ರಾಜ್ಯ ರಸ್ತೆ ಸಾರಿಗೆ ಮತ್ತು ಖಾಸಗಿ ಬಸ್ಸುಗಳು ಬಂದು ಹೋಗುತ್ತಿರುತ್ತವೆ. ನೀವು ಮುಂಬಯಿಯಿಂದ ದುರ್ಶೆಟ್‍ಗೆ ಬಸ್ಸಿನಲ್ಲಿ ಬರುತ್ತಿರೆಂದಾದರೆ ಇದಕ್ಕೆ ತಗುಲುವ ವೆಚ್ಚ ಸುಮಾರು 250 ರೂಪಾಯಿ.