Search
  • Follow NativePlanet
Share
ಮುಖಪುಟ » ಸ್ಥಳಗಳು » ದುರ್ಶೆಟ್ » ಆಕರ್ಷಣೆಗಳು » ಜಂಗಲ್ ಸಫಾರಿ

ಜಂಗಲ್ ಸಫಾರಿ, ದುರ್ಶೆಟ್

1

ದುರ್ಶೆಟ್ ವಿವಿಧ ಬಗೆಯ ಸಸ್ಯ ಮತ್ತು ಪ್ರಾಣಿ ಸಂಕುಲಗಳಿಗೆ ಆಶ್ರಯವನ್ನೊದಗಿಸಿದೆ. ಈ ಪ್ರಾಂತ್ಯವು ಸಹ್ಯಾದ್ರಿ ಶ್ರೇಣಿಯ ಅತ್ಯಂತ ಸುರಕ್ಷಿತವಾದ ಸ್ಥಳದಲ್ಲಿ ನೆಲೆಗೊಂಡಿದೆ. ಪರಿಸರ ಮತ್ತು ವನ್ಯಜೀವಿ ಪ್ರಿಯರಿಗೆ ಈ ಸ್ಥಳವು ಹೇಳಿ ಮಾಡಿಸಿದ ತಾಣವಾಗಿದೆ.

ದುರ್ಶೆಟ್‍ನಲ್ಲಿ ಜಂಗಲ್ ಸಫಾರಿಯು ಇಲ್ಲಿನ ಅಮೋಘವಾದ ಹಚ್ಚ ಹಸಿರಿನಿಂದ ಕಾಡುಗಳನ್ನು ಸುತ್ತಿ ನೋಡುವ ಅವಕಾಶವನ್ನೊದಗಿಸುತ್ತದೆ. ಇಲ್ಲಿನ ಪ್ರಾಕೃತಿಕ ಸಿರಿ ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತವೆ. ಪರಿಶುದ್ಧವಾದ ಗಾಳಿಯನ್ನು ಆಸ್ವಾದಿಸುತ್ತ, ಪ್ರಾಣಿಗಳನ್ನು ಅವುಗಳ ನೈಜ ಪರಿಸರದಲ್ಲಿ ನೋಡಿ ಕಣ್ತುಂಬಿಕೊಳ್ಳುವ ಅವಕಾಶವನ್ನು ನೀವು ಇಲ್ಲಿ ಪಡೆಯಬಹುದು. ಪರಿಸರದ ವಿಶ್ವರೂಪವನ್ನು ಸವಿಯಲು ಇದಕ್ಕಿಂತ ಉತ್ತಮ ಮಾರ್ಗ ಇನ್ನೊಂದಿಲ್ಲ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat

Near by City