ಪ್ರವಾಸಿಗರು ಸಮಯಾವಕಾಶವಿದ್ದರೆ, ದ್ರಾಸ್ ನಿಂದ 18 ಕಿ.ಮೀ ದೂರದಲ್ಲಿರುವ ದ್ರೋಪದಿ ಕುಂಡಕ್ಕೆ ಭೇಟಿ ನೀಡಬಹುದಾಗಿದೆ. ದಂತಕಥೆಯ ಪ್ರಕಾರ, ಮಹಾಭಾರತ ಮಹಾಕಾವ್ಯದ ಮುಖ್ಯ ಹೆಣ್ಣು ಪಾತ್ರಧಾರಿ ದ್ರೌಪದಿಯು, ಹಿಮಾಲಯದಲ್ಲಿ ಆಕೆಯ ಸಾವಿನ ಮುಂಚೆ ಇದೆ ಕೊಳದಲ್ಲಿ ಸ್ನಾನ ಮಾಡಿದ್ದಳು.