Search
  • Follow NativePlanet
Share
ಮುಖಪುಟ » ಸ್ಥಳಗಳು » ದೋಡಾ » ಆಕರ್ಷಣೆಗಳು » ಶೀತ್ಲಾ ಮಾತಾ ದೇವಸ್ಥಾನ

ಶೀತ್ಲಾ ಮಾತಾ ದೇವಸ್ಥಾನ, ದೋಡಾ

0

ಸಣ್ಣ ಪರ್ವತ ರೆಹೋಶ್ರಾದಲ್ಲಿರುವ, ಸಾಂಕ್ರಾಮಿಕ ರೋಗಗಳನ್ನು ನಿವಾರಿಸುವ ಅಧಿದೇವತೆ ಶೀತ್ಲಾ ದೇವಿಯ ದೇವಸ್ಥಾನವಿದು. ಶೀತ್ಲಾ ದೇವಿಯ ಪುರಾತನ ವಿಗ್ರಹವಿರುವ ಈ ದೇವಸ್ಥಾನಕ್ಕೆ ನೂರಾರು ಭಕ್ತರು ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಹಿಂದೂಗಳ ಹಬ್ಬ ನವರಾತ್ರಿಯ 8 ನೇಯ ದಿನದಂದು ಈ ಪ್ರದೇಶದಲ್ಲಿ ವಿಶೇಷ ಧಾರ್ಮಿಕ ಕೈಂಕರ್ಯವನ್ನು ನೆರವೇರಿಸಲಾಗುತ್ತದೆ. ಈ ಸಮಯದಲ್ಲಿ ಕುರಿಮರಿ ನೈವೇದ್ಯ ಮಾಡುವ ಭಕ್ತರು, ಅದನ್ನೇ ಪ್ರಸಾದದಂತೆ ಸ್ವೀಕರಿಸುವುದು ರೂಢಿಯಲ್ಲಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat