Search
  • Follow NativePlanet
Share
ಮುಖಪುಟ » ಸ್ಥಳಗಳು » ದೋಡಾ » ಆಕರ್ಷಣೆಗಳು » ಶಂತನ್ ಡೆಹ್ರಾ

ಶಂತನ್ ಡೆಹ್ರಾ, ದೋಡಾ

0

ಶಂತನ್ ಡೆಹ್ರಾ, ವಾಸುಕಿ ನಾಗ್ ಎಂಬ ಆದಿವಾಸಿಯ ಸಹೋದರರಲ್ಲೊಬ್ಬರಾದ ಶಂತನ್ ನಾಗ್ ಎಂಬುವವರಿಗೆ ಮೀಸಲಾಗಿರುವ ಪುರಾತನ ದೇವಾಲಯ. ಭಾರತದ ಅತ್ಯಂತ ಪುರಾತನ ಆದಿವಾಸಿ ಜನಾಂಗದ ಎರಡನೇ ಮುಖಂಡನಾದ ವಾಸುಕಿಯ ಸಹೋದರನೇ ಶಂತನ್ ನಾಗ್. ಚಿಕ್ಕ ಪರ್ವತ ಪ್ರದೇಶದಲ್ಲಿರುವ ಈ ದೇವಾಲಯವು ತನ್ನ ಸುತ್ತಲೂ ಸುಗಂಧಭರಿತ ಮರಗಳನ್ನು ಹೊಂದಿದೆ. ಪುರಾತನ ಶಿವಲಿಂಗಗಳನ್ನೊಳಗೊಂಡ ಈ ದೇವಾಲಯದಲ್ಲಿ, ಇತ್ತೀಚೆಗೆ ಸೂರ್ಯ ದೇವನ ಪುರಾತನ ವಿಗ್ರಹವೊಂದು ಪತ್ತೆಯಾಗಿದೆ.

ಶಂತನ್ ನಾಗ್, ಶಕ್ತಿಯುತ ದೇವರೆಂದು ಪರಿಗಣಿಸಲ್ಪಟ್ಟಿದ್ದು, ಭಕ್ತರನ್ನು ಆಶೀರ್ವದಿಸಿಯೂ, ತಪ್ಪು ಮಾಡಿದಾಗ ಶಿಕ್ಷಿಸುತ್ತಾರೆ ಎಂಬುದು ನಂಬಿಕೆ. ಪ್ರತಿವರ್ಷ ಹೆರಾಯ್ ಜೇಟರ್ ಸಮಯದಲ್ಲಿ ಅಂದರೆ ಜುಲೈ/ ಆಗಸ್ಟ್‌ನಲ್ಲಿ ಧಾರ್ಮಿಕ ಕಾರ್ಯಕ್ರಮವೊಂದನ್ನು ಇಲ್ಲಿ ಏರ್ಪಡಿಸಲಾಗುತ್ತದೆ. ಭವಿಷ್ಯ ನುಡಿಯುವ ಧಾರ್ಮಿಕ ಮುಖಂಡರು, ಅರ್ಚಕರು ಪೂಜಾ ಕೈಂಕರ್ಯಗಳು ಸೆರವೆರಿಸುತ್ತಾರೆ. ಸ್ಥಳೀಯರ ಪ್ರಕಾರ, ಇಲ್ಲಿವರೆಗಿನ ನುಡಿದ ಯಾವ ಭವಿಷ್ಯವೂ ಸುಳ್ಳಾಗಿದ್ದೇ ಇಲ್ಲ ಎಂಬುದು ನಂಬಿಕೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat