Search
  • Follow NativePlanet
Share
ಮುಖಪುಟ » ಸ್ಥಳಗಳು » ದೋಡಾ » ಆಕರ್ಷಣೆಗಳು » ಅಲಲ್ಬಾನಿ ದೇವಸ್ಥಾನ

ಅಲಲ್ಬಾನಿ ದೇವಸ್ಥಾನ, ದೋಡಾ

0

ಭದೇರ್ವಾ ಪರ್ವತ ಪ್ರದೇಶದಲ್ಲಿರುವ ಪುರಾತನ ದೇವಾಲಯವೇ ಅಲಲ್ಬಾನಿ ದೇವಸ್ಥಾನ. ದೇವರನ್ನು ತಾಮ್ರದ ಸಂಗೀತ ಉಪಕರಣಗಳಿಂದ ಪ್ರಸನ್ನಗೊಳಿಸುವ ವಿಶಿಷ್ಟ ಆಚರಣೆಯಿಂದಲೇ ಈ ಪ್ರೇಕ್ಷಣೀಯ ಸ್ಥಳ ವಿಶಿಷ್ಟವೆನಿಸಿದೆ. ಕೃಷ್ಣನ ಜನ್ಮಾವತಾರವನ್ನು ಸಂಭ್ರಮಿಸುವ ಹಿಂದೂ ದೇವತೆಗಳ ಹಬ್ಬ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ಶ್ರದ್ಧೆ, ಭಕ್ತಿಯಿಂದ ಇಲ್ಲಿ ಆಚರಿಸಲಾಗುತ್ತದೆ. ಈ ದೇವಾಲಯದ ಮೂಲವಿಗ್ರಹವು ಅತ್ಯಂತ ಶಕ್ತಿಶಾಲಿ ಎಂದು ಹೇಳಲಾಗುತ್ತದೆ. ನಂಬಿಕೆಯ ಪ್ರಕಾರ, ಒಮ್ಮೆ ಕೆಲ ವರ್ಷಗಳ ಹಿಂದೆ ಓರ್ವನೊಬ್ಬನು ಈ ದೇವಸ್ಥಾನದ ಭೂಮಿಯ ಭಾಗವೊಂದನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದನು. ಅದರ ಪರಿಣಾಮವಾಗಿ ಆತನಿಗೆ ಯಾವ ರೀತಿ ಶೀಕ್ಷೆಯಾಯಿತೆಂದರೆ ಎಂದಿಗೂ ಆತನ ಕುಟುಂಬದಲ್ಲಿ ಆರೋಗ್ಯವಂತ ಮಕ್ಕಳು ಹುಟ್ಟಲಿಲ್ಲ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue