Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಶಾಲಾ » ಆಕರ್ಷಣೆಗಳು » ಕಲಾ ಪ್ರದರ್ಶನ ಟಿಬೆಟಿಯನ್ ಸಂಸ್ಥೆ

ಕಲಾ ಪ್ರದರ್ಶನ ಟಿಬೆಟಿಯನ್ ಸಂಸ್ಥೆ, ಧರ್ಮಶಾಲಾ

3

ಮ್ಯಾಕ್ ಲಿಯಾಡೋ ಗಂಜ್ ನಿಂದ 1 ಕಿಮೀ ದೂರದಲ್ಲಿ ಪ್ರದರ್ಶನ ಕಲಾ ಟಿಬೆಟಿಯನ್ ಸಂಸ್ಥೆ (Tibetan Institute of Performing Arts) ವಿಶೇಷ ಪ್ರವಾಸಿ ಆಕರ್ಷಣೀಯ ಸ್ಥಳವಾಗಿದೆ. ಇಲ್ಲಿ ವಿವಿಧ ಸಂಗೀತ ಕಾರ್ಯಕ್ರಮ, ನೃತ್ಯ, ಮತ್ತು ಟಿಬೆಟ್ ನ ಸಾಂಪ್ರದಾಯಿಕ ನಾಟಕೀಯ ಪ್ರದರ್ಶನಗಳನ್ನು ತೋರಿಸಲಾಗುತ್ತದೆ. ಇದರ ಜೊತೆಗೆ, ಸಂಸ್ಥೆಯು ವೇಷಭೂಷಣಗಳು, ಮುಖವಾಡಗಳು, ಮತ್ತು ಸಂಗೀತ ವಾದ್ಯಗಳ ತಯಾರಿಕೆಯ ತನ್ನ ಸ್ವಂತ ಕಾರ್ಯಾಗಾರಗಳನ್ನೂ ಹೊಂದಿದೆ. ಈ ಸಂಸ್ಥೆಯು ಆಧುನಿಕ ರಂಗಭೂಮಿ ತಂಡವನ್ನು ಹೊಂದಿದ್ದು ಆಧುನಿಕ ನಾಟಕಗಳನ್ನು ನಿರ್ವಹಿಸುತ್ತದೆ. ಏಪ್ರಿಲ್ ಎರಡನೇ ಶನಿವಾರದಂದು ಆರಂಭಗೊಂಡು ವಾರ್ಷಿಕ 10 ದಿನಗಳವರೆಗೆ ಜಾನಪದ ಒಪೆರಾವನ್ನು ಇಲ್ಲಿ ಆಯೋಜಿಸಲಾಗುತ್ತದೆ. ವಿವಿಧ ಜಾನಪದ ಒಪೆರಾ, ನೃತ್ಯ ಪ್ರದರ್ಶನ, ನಾಟಕಗಳು ಮತ್ತು ಸಂಗೀತ ಕಚೇರಿಗಳನ್ನು ಈ ಸಂದರ್ಭದಲ್ಲಿ ನಡೆಸಲಾಗುತ್ತದೆ. ಇದಕ್ಕೆ ಹತ್ತಿರದಲ್ಲಿರುವ ಬುದ್ಧ ದೇವಾಲಯವೂ ಕೂಡ ಭೇಟಿ ಅಪೇಕ್ಷಣೀಯವಾದ ಆಕರ್ಷಣೆಯಾಗಿದೆ.

One Way
Return
From (Departure City)
To (Destination City)
Depart On
12 Jun,Fri
Return On
13 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Jun,Fri
Check Out
13 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Jun,Fri
Return On
13 Jun,Sat

Near by City