Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಶಾಲಾ » ಆಕರ್ಷಣೆಗಳು » ಟಿಬೆಟ್ ವಸ್ತು ಸಂಗ್ರಹಾಲಯ

ಟಿಬೆಟ್ ವಸ್ತು ಸಂಗ್ರಹಾಲಯ, ಧರ್ಮಶಾಲಾ

1

ಟಿಬೆಟ್ ವಸ್ತು ಸಂಗ್ರಹಾಲಯವು, ಧರ್ಮಶಾಲಾದ ಅತ್ಯಂತ ಗಮನಾರ್ಹ ಪ್ರವಾಸಿ ತಾಣವಾಗಿದೆ. ಇದು ಮ್ಯಾಕ್ ಲಿಯೋಡ್ ಗಂಜ್ ನಲ್ಲಿನ ಸುಗ್ಲಾಕಾಂಗ್ (Tsuglagkhang) ಸಂಕೀರ್ಣದಲ್ಲಿದೆ. ಧರ್ಮಶಾಲಾದ ದೊಡ್ಡ ಪ್ರದೇಶದಲ್ಲಿ ಹರಡಿರುವ ಅಗ್ರಗಣ್ಯ ಆಧುನಿಕ ವಸ್ತುಸಂಗ್ರಹಾಲಯವಾಗಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಸಭೆಗಳು, ಪ್ರದರ್ಶನಗಳು, ಮತ್ತು ಪ್ರದರ್ಶನಾ ಮೇಳಗಳಿಗೆ ಪ್ರತ್ಯೇಕ ಕೋಣೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಅದರ ವಾಸ್ತುಶಿಲ್ಪ ಶೈಲಿಯಲ್ಲಿ ಮೂಲ ಟಿಬೆಟಿಯನ್ ಮತ್ತು ಆಧುನಿಕ ವಿನ್ಯಾಸಗಳ ಸಮ್ಮಿಳನವನ್ನು ತೋರಿಸಲಾಗಿದೆ. ಇಲ್ಲಿಗೆ ಭೇಟಿ ನೀಡಿದ ಪ್ರವಾಸಿಗರಿಗೆ ಐತಿಹಾಸಿಕ ದಾಖಲೆಗಳು, ಹಸ್ತಪ್ರತಿಗಳು, ಥಂಗಾ ವರ್ಣಚಿತ್ರಗಳು, ಕುಂಬಾರಿಕೆ ಮತ್ತು ಇತರೆ ಅನೇಕ ಕರಕುಶಲ ಟಿಬೆಟಿಯನ್ ಸಂಸ್ಕೃತಿಯೂ ಸೇರಿರುವ ಹಲವಾರು ವಿಷಯಗಳನ್ನು ನೋಡಲು ಅವಕಾಶವನ್ನು ನೀಡಲಾಗುತ್ತದೆ. ಸಮೃದ್ಧ ಹಸಿರು ಹುಲ್ಲುಹಾಸುಗಳಿಂದ ಆವೃತವಾಗಿರುವ ವಸ್ತು ಸಂಗ್ರಹಾಲಯವು ವಿವಿಧ ವರ್ಣಚಿತ್ರಗಳು, ಕಲಾಕೃತಿಗಳು ಮತ್ತು ಕರಕುಶಲ ವಸ್ತುಗಳ ಮಾರಾಟದ ಮಳಿಗೆಗಳನ್ನು ಹೊಂದಿದೆ. ಪ್ರವಾಸಿಗರು ಮ್ಯಾಕ್ ಲಿಯೋಡ್ ಗಂಜ್ ನಿಂದ 5 ಕೀ.ಮಿ ದೂರದಲ್ಲಿರುವ ಈ ವಸ್ತು ಸಂಗ್ರಹಾಲಯಕ್ಕೆ ಟ್ಯಾಕ್ಸಿಗಳ ಮೂಲಕ ಸುಲಭವಾಗಿ ತಲುಪಬಹುದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu

Near by City