ಮ್ಯಾಕ್ ಲಿಯಾಡೋ ಗಂಜ್ ನಲ್ಲಿ ಶಾಪಿಂಗ್ / ಖರೀದಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಜನಪ್ರಿಯವಾದ ಚಟುವಟಿಕೆಗಳಲ್ಲಿ ಒಂದಾಗಿದೆ. ಟಿಬೆಟಿಯನ್ ರತ್ನಗಂಬಳಿಗಳು, ಮುಖವಾಡಗಳು, ಬೆಳ್ಳಿ ಮತ್ತು ಕಲ್ಲಿನ ಆಭರಣ, ಬಾಟಲ್ ಉತ್ಪನ್ನಗಳು, ಜಾಕೆಟ್ ಗಳು, ಮೂರ್ತಿಗಳು, ಜನಾಂಗೀಯ ಕಲಾಕೃತಿಗಳನ್ನು ಮತ್ತು ಕರಕುಶಲ ಉಪಯುಕ್ತ ವಸ್ತುಗಳನ್ನು ಇಲ್ಲಿ ಕೊಂಡುಕೊಳ್ಳಬಹುದು. ಟಿಬೆಟಿಯನ್ ಗಿಡಮೂಲಿಕೆಗಳ ಧೂಪದ್ರವ್ಯ, ಕರಕುಶಲ ಮತ್ತು ಅನೇಕ ಬೌದ್ಧ ಸಂಬಂಧಿತ ವಸ್ತುಗಳು ಈ ಕೇಂದ್ರಗಳಲ್ಲಿ ಲಭ್ಯವಿವೆ.


Click it and Unblock the Notifications