ಧರ್ಮಶಾಲಾ ಸ್ಥಳದಿಂದ 20 ಕೀ. ಮಿ ದೂರದಲ್ಲಿರುವ ಮ್ಯಾಕ್ಕಿರಲ್ (Macchiral)ಜಲಪಾತ ಅತ್ಯಂತ ಸುಂದರವಾದ ಪ್ರವಾಸಿ ತಾಣವಾಗಿದೆ. ಈ ಜಲಪಾತವು ಇಲ್ಲಿ ಬರುವ ಪ್ರವಾಸಿಗರನ್ನು ಪ್ರಕೃತಿಯ ಮಡಿಲಿಗೆ ಕೊಂಡೊಯ್ಯುತ್ತದೆ. ಇದೂ ಕೂಡಾ ಒಂದು ಸುಂದರವಾದ, ಹೆಸರುವಾಸಿಯಾದ ಪಿಕ್ನಿಕ್ ಸ್ಥಳವಾಗಿದೆ. ಧರ್ಮಶಾಲಾ - ಪಠಾನ್ಕೋಟ ಮಾರ್ಗದಲ್ಲಿರುವ ಈ ಸ್ಥಳಕ್ಕೆ ಟ್ಯಾಕ್ಸಿಯಲ್ಲಿ ಸುಲಭವಾಗಿ ತಲುಪಬಹುದಾಗಿದೆ.


Click it and Unblock the Notifications