Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಶಾಲಾ » ಆಕರ್ಷಣೆಗಳು » ಕರೇರಿ ಸರೋವರ

ಕರೇರಿ ಸರೋವರ, ಧರ್ಮಶಾಲಾ

1

ಸಮುದ್ರ ಮಟ್ಟದಿಂದ 2934 ಮೀ. ಎತ್ತರದಲ್ಲಿ ಸ್ಥಿತವಾಗಿರುವ ಕರೇರಿ ಸರೋವರವು ಕಾಂಗ್ರಾದ ಒಂದು ಜನಪ್ರಿಯ ಪ್ರವಾಸಿ ತಾಣ. ದೌಲಾಧರ್ ಪರ್ವತ ಶ್ರೇಣಿಗಳ ಹಿಮವು ನಿಧಾನವಾಗಿ ಕರುಗುತ್ತ ಈ ಕೆರೆಯನ್ನು ಸೇರುತ್ತಿರುತ್ತದೆ. ದೌಲಾಧರ್ ಪರ್ವತ ಶ್ರೇಣಿಗೆ ಚಾರಣ ಮಾರ್ಗವು ಇಲ್ಲಿಂದಲೆ ಪ್ರಾರಂಭಿಕ ಬಿಂದುವಾಗಿದ್ದು, ಇದು ಧರ್ಮಶಾಲಾದಿಂದ ಕೇವಲ 9 ಕಿ.ಮೀ ದೂರದಲ್ಲಿದೆ. ಈ ಕೆರೆಗೆ ಹೆಸರು, ಹತ್ತಿರ (9 ಕಿ.ಮೀ)ದಲ್ಲಿರುವ ಕರೇರಿ ಹಳ್ಳಿಯಿಂದಲೆ ಬಂದಿದೆ. ಚಾರಣಿಗರು/ಪ್ರವಾಸಿಗರು ಘೇರಾ ಪ್ರದೇಶದಿಂದ ಕೇವಲ 3 ಕಿ.ಮೀ ಹೈಕಿಂಗ್ ಮಾರ್ಗದ ಮೂಲಕ ಈ ಕರೇರಿ ಕೆರೆಗೆ ತಲುಪಬಹುದಾಗಿದೆ. ಚಾರಣ ಅಥವಾ ನಡಿಗೆಯೆ ಮಾಡಬೇಕೆಂದಿದ್ದರೆ ಕರೇರಿ ಹಳ್ಳಿಯಿಂದ 13 ಕಿ.ಮೀ ಕ್ರಮಿಸುತ್ತಾ ಈ ಕೆರೆಗೆ ತಲುಪಬಹುದಾಗಿದೆ.

One Way
Return
From (Departure City)
To (Destination City)
Depart On
06 Apr,Mon
Return On
07 Apr,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Apr,Mon
Check Out
07 Apr,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Apr,Mon
Return On
07 Apr,Tue

Near by City