Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಶಾಲಾ » ಆಕರ್ಷಣೆಗಳು » ಸೇಂಟ್ ಜಾನ್ ಚರ್ಚ್

ಸೇಂಟ್ ಜಾನ್ ಚರ್ಚ್, ಧರ್ಮಶಾಲಾ

1

ಸೇಂಟ್ ಜಾನ್ ಗೆ ಸಮರ್ಪಿಸಲಾದ ಸೇಂಟ್ ಜಾನ್ ಚರ್ಚ್, ಪ್ರವಾಸಿಗರ ಆಕರ್ಷಣೆಗಳಲ್ಲಿ ಒಂದಾಗಿದ್ದು ಪಾರ್ಸಿತ್ ಗಾಂಜ್ ನಲ್ಲಿದೆ.  ಈ ಚರ್ಚ್ ಅನ್ನು 1852 ರಲ್ಲಿ ಸ್ಥಾಪಿಸಲಾಗಿದ್ದು, ನಿಯೋ ಗೋಥಿಕ್ ವಾಸ್ತುಶಿಲ್ಪದ ಶೈಲಿಯಲ್ಲಿ ಕಟ್ಟಲಾಗಿದೆ. ಚರ್ಚ್ ವ್ಯಾಪಕವಾಗಿ ತನ್ನ ಬೆಲ್ಜಿಯನ್ ಬಣ್ಣ ಲೇಪಿತ ಕಿಟಕಿಗಳನ್ನು ಹೊಂದಿದ್ದು ಇವು, ಭಾರತದ ಆಗಿನ ವೈಸರಾಯ್ ಲಾರ್ಡ್ ಎಲ್ಗಿನ್ ಪತ್ನಿ ಲೇಡಿ ಎಲ್ಗಿನ್ ನಿಂದ ದಾನವಾಗಿ ನೀಡಲ್ಪಟ್ಟಿದ್ದವು. ಈ ಚರ್ಚ್ ನ ಗೋಪುರದ ಗಂಟೆ 1905 ರಲ್ಲಿ ನಡೆದ ಭೂಕಂಪನದಿಂದಾಗಿ ನಾಶವಾಗಿತ್ತು. ನಂತರ 1915 ರಲ್ಲಿ ಇಂಗ್ಲೆಂಡ್ ನಿಂದ ಪುನಃ ತಂದು ಗಂಟೆಯನ್ನು ಮರು ಸ್ಥಾಪಿಸಲಾಯಿತು. ಸೇಂಟ್ ಜಾನ್ ಚರ್ಚ್ ಅನ್ನು ಲಾರ್ಡ್ ಎಲ್ಗಿನ್ ಸ್ಮಾರಕ ಎಂದೂ ಕರೆಯಲಾಗುತ್ತದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed

Near by City