ಇಕೋ ಪಾರ್ಕ್ ಧನೌಲ್ತಿಗೆ ಭೇಟಿ ನೀಡುವ ಎಲ್ಲರೂ ಭೇಟಿ ನೀಡಬೇಕಾದ ಸ್ಥಳವಾಗಿದೆ. ಇಲ್ಲಿ ಅಂಬರ್ ಮತ್ತು ಧಾರಾ ಎಂಬ ಹೆಸರಿನ ಎರಡು ಉದ್ಯಾನಗಳಿವೆ. ಸ್ಥಳೀಯ ಯುವಕರ ಸಹಕಾರದಿಂದ ಉತ್ತರಾಖಂಡದ ಅರಣ್ಯ ಇಲಾಖೆ ಇದನ್ನು ಇತ್ತೀಚೆಗೆ ಅಭಿವೃದ್ಧಿಪಡಿಸಿದೆ. ಇಲ್ಲಿನ ಸ್ಥಳೀಯ ಮಾರ್ಗದರ್ಶಕರ ನೆರವಿನೊಂದಿಗೆ ಉದ್ಯಾನದ ಮೂಲೆ ಮೂಲೆಗೆ ನೀವು ತಿರುಗಡಬಹುದಾಗಿದೆ.


Click it and Unblock the Notifications