Search
  • Follow NativePlanet
Share
ಮುಖಪುಟ » ಸ್ಥಳಗಳು » ಧನೌಲ್ತಿ » ಆಕರ್ಷಣೆಗಳು » ಕ್ಯಾಂಪ್ ಥಂಗ್ ಧರ್

ಕ್ಯಾಂಪ್ ಥಂಗ್ ಧರ್, ಧನೌಲ್ತಿ

1

ಧನೌಲ್ತಿಯಲ್ಲಿ ಸಮುದ್ರ ಮಟ್ಟದಿಂದ 8300 ಎತ್ತರದಲ್ಲಿರುವ ಸಾಹಸಿ ಪ್ರವೃತ್ತಿಯ ಜನರಿಗಾಗಿಯೇ ಇರುವ ಕ್ಯಾಂಪ್ ಥಂಗ್ ಧರ್ ನಲ್ಲಿರುವ ಕ್ಯಾಂಪ್. ಇದು ಮಾರುಕಟ್ಟೆಯಿಂದ 14 ಕಿ.ಮೀ ದೂರದಲ್ಲಿದೆ. ಇಲ್ಲಿ ಆಲ್ಪೈನ್ ಮತ್ತು ಡಿಲಕ್ಸ್ ವಸತಿ ವ್ಯವಸ್ಥೆ ಇದ್ದು ಎಲ್ಲಾ ಮೂಲಭೂತ ಅವಷ್ಯಕತೆಗಳನ್ನು ಇಲ್ಲಿ ನೀಡಲಾಗಿದೆ. ಇಲ್ಲಿ ಬಂಡೆ ಹತ್ತುವುದು, ನದಿ ದಾಟುವುದು, ಚಾರಣ, ಜಿಗ್ ಜ್ಯಾಗ್ ಬಾರ್ಸ್ ಮತ್ತು ಕಮಾಂಡೊ ನೆಟ್ ಮುಂತಾದ ಸಾಹಸಿ ಆಟಗಳಿಗೆ ಎಲ್ಲಾ ವ್ಯವಸ್ಥೆ ಇದೆ.

ಇದಲ್ಲದೆ, ಇಲ್ಲಿ ಪ್ರವಾಸಿಗರು ಮಿನಿ ಗಾಲ್ಫ್, ಸಾಫ್ಟ್ ಬಾಲ್ ಕ್ರಿಕೆಟ್, ಬಾಡ್ಮಿಂಟನ್ ಮತ್ತು ಮಿನಿ ಬಾಸ್ಕೆಟ್ ಬಾಲ್ ನಂತಹ ಹೊರಾಂಗಣ ಆಟಗಳನ್ನೂ ಆಡಬಹುದಾಗಿದೆ. ಇಲ್ಲಿ ಸಮೀಪ ಇರುವ ಪ್ರೇಕ್ಷಣೀಯ ಸ್ಥಳಗಳನ್ನು ನೋಡಬಹುದು. ಇದು ನಕ್ಷತ್ರ ವೀಕ್ಷಣೆ ಮತ್ತು ಪಕ್ಷಿ ವೀಕ್ಷಕರಿಗೂ ಸೂಕ್ತವಾದ ತಾಣವಾಗಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun