Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಕುದ್ಸಿಯಾ ಬಾಗ್

ಕುದ್ಸಿಯಾ ಬಾಗ್, ದೆಹಲಿ

2

ದೆಹಲಿಯ ಅತ್ಯಂತ ಆಕರ್ಷಕ ಸ್ಥಳಗಳಲ್ಲಿ ಸುಂದರವಾದ ಕುದ್ಸಿಯಾ ಬಾಗ್ ಕೂಡ ಒಂದು. ಮುಘಲರ ದೊರೆ ಮಹಮ್ಮದ್ ಷಾ ಅವನ ಪತ್ನಿ ನವಾಬ್ ಕುದ್ಸಿಯಾ ಬೇಗಂ ಈ ಉದ್ಯಾನವನವನ್ನು ನಿರ್ಮಿಸಿದ್ದಳು. ಆಕೆ ಹಿಂದೆ ಒಬ್ಬ ನೃತ್ಯಗಾರ್ತಿಯಾಗಿದ್ದು ನಂತರ ರಾಜ ಮಹಮ್ಮದ್ ಷಾನನ್ನು ವಿವಾಹವಾಗಿದ್ದಳು.

ಒಂದು ಸುಂದರವಾದ ಉದ್ಯಾನದ ಜೊತೆಗೆ, ಪುಟ್ಟ ಜಲಪಾತ, ಮಸೀದಿ, ಒಂದು ಬೇಸಿಗೆಯ ವಿರಾಮ ಮನೆಯನ್ನು ಈ ಸ್ಥಳದಲ್ಲಿ ಕಾಣಬಹುದು. ಪ್ರಸ್ತುತ ಇಲ್ಲಿ ಪರ್ಷಿಯನ್ ಚಾರ್ ಬಾಗ್ ಶೈಲಿಯಲ್ಲಿ ನಿರ್ಮಿಸಿದ ವೆಸ್ಟ್ರನ್ ಗೇಟ್ ವೇ ಅತ್ಯಂತ ಆಕರ್ಷಕವಾಗಿದೆ. ಈ ಕಟ್ಟಡದಲ್ಲಿ ಕೆಂಪು ಮರಳಿನಲ್ಲಿ ನಿರ್ಮಿಸಿರುವ ಕೆಲವು ಕ್ರೀಡಾ ಮಂಟಪಗಳೂ ಇವೆ.

ದೆಹಲಿಯ ಕಮರಿ ಗೇಟ್ ಗೆ ಬಹಳ ಸಮೀಪದಲ್ಲೇ ಕುದ್ಸಿಯಾ ಬಾಗ್ ಇದ್ದು ಇದರ ಬಹುತೇಕ ಭೂ ಪ್ರದೇಶದಲ್ಲಿ ಈಗ ಅಂತರ ರಾಜ್ಯ ಬಸ್ ಟರ್ಮಿನಲ್ಸ್ ನಿರ್ಮಾಣ ಮಾಡಲಾಗಿದೆ. ಈ ಬಾಗ್ ಸಮೀಪದಲ್ಲಿರುವ ಸೆಂಟ್ ಜೇಮ್ಸ್ ಚರ್ಚ್ ಮತ್ತೊಂದು ಆಕರ್ಷಣೀಯ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
12 Jun,Fri
Return On
13 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Jun,Fri
Check Out
13 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Jun,Fri
Return On
13 Jun,Sat