Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಜಹಾಪನಹ

ಜಹಾಪನಹ, ದೆಹಲಿ

4

ಜಹಾಪನಹ ಇದೊಂದು ಪಟ್ಟಣವಾಗಿದ್ದು ಮೊಹಮ್ಮದ್ ಬಿನ್ ತುಘಲಕ್ ಕ್ರಿ. ಶ 1326-27 ರಲ್ಲಿ ನಿರ್ಮಿಸಿದ್ದನು. ಇದು ದೆಹಲಿಯ ನಾಲ್ಕನೇ ಮಧ್ಯಕಾಲೀನ ನಗರವಾಗಿ ಬಳಸಲ್ಪಟ್ಟಿತ್ತು ಹಾಗೂ ಮಂಗೋಲರರಿಂದ ಉಂಟಾಗುತ್ತಿದ್ದ ನಿರಂತರ ಬೆದರಿಕೆಯನ್ನು ತಡೆಯಲು ನಿರ್ಮಿಸಲಾಗಿತ್ತು. ಈ ನಗರವು ಪ್ರಸ್ತುತ ದಕ್ಷಿಣ ದೆಹಲಿಯಲ್ಲಿದೆ. ಜಹಾಪನಹ ನಗರವು, ಹೊರ ರಿಂಗ್ ರೋಡ್, ಕುತುಬ್ ಕಾಂಪ್ಲೆಕ್ಸ್, ಮೆಹ್ರುಲಿ ರಸ್ತೆ ಮತ್ತು ಚಿರಾಗ್ ದೆಹಲಿ ರಸ್ತೆ ಇವುಗಳಿಂದ ಸುತ್ತುವರೆದಿದೆ.

ಇಂದು, ಜಹಾಪನಹ ನಗರದ ಒಳಗೆ ಅನೇಕ ಕೋಟೆಗಳನ್ನು ಮತ್ತು ಇತರ ರಚನೆಗಳ ಅವಶೇಷಗಳನ್ನು ಮಾತ್ರ ಕಾಣಬಹುದು. ಚಂಚಲತೆಗೆ ಹೆಸರಾದ ಮೊಹಮ್ಮದ್ ಬಿನ್ ತುಘಲಕ್ ತನ್ನ ರಾಜಧಾನಿಯನ್ನು ದೆಹಲಿಯಿಂದ ದೌಲತಾಬಾದ್ ಗೆ ಸ್ಥಳಾಂತರಿಸಲು ನಿರ್ಧರಿಸಿದ್ದನು ನಂತರ ಪುನಃ ದೆಹಲಿಗೆ ಮರು ಸ್ಥಳಾಂತರಿಸಲಾಯಿತು. ಇಂದು ಜಹನಪನಹ ನಗರವು ಒಂದು ಆಸಕ್ತಿದಾಯಕ, ಕುತೂಹಲಕಾರಿ ಸ್ಥಳವೆನಿಸಿದೆ.

ಪ್ರಸ್ತುತ ಜಹಾಪನಹದಲ್ಲಿ ಪ್ರಸಿದ್ಧವಾದ ಬೆಗುಂಪುರಿ ಮಸೀದಿ, ಸಾಧನಾ ಸಮಾಧಿ ಸ್ಥಳ, ಲಾಲ್ ಗುಂಬಡ್/ಜ್, ಸಿರೈ ಶಾಜಿ ಮಹಲ್ ಮತ್ತು ಬಿಜೈ ಮಂಡಲ್ ಮೊದಲಾದ ಆಕರ್ಷಣೆಗಳಿವೆ. ಬೆಗಂಪುರಿ ಮಸೀದಿಯು ಬಹುಶಃ ಇಲ್ಲಿನ ದೊಡ್ಡ ಮಸೀದಿ ಎನ್ನಬಹುದು. ಆದರೆ ಇಲ್ಲಿನ ಹೆಚ್ಚಿನ ಕಟ್ಟಡಗಳು ಕುಸಿದು ಬಿದ್ದಿವೆ. ಇನ್ನು ಹಲವು ಕಟ್ಟಡ, ಮಸೀದಿಗಳು ನಶೀಸುವ ಹಂತದಲ್ಲಿವೆ.

ಬಿಜೈ ಮಂಡಲ್ ಮಹಮ್ಮದ್ ಬಿನ್ ತುಘಲಕ್ ನ 1,000 ಖಂಬಗಳನ್ನು ಹೊಂದಿದ ಅರಮನೆಯಾಗಿದೆ. ಇದೂ ಕೂಡ ಈಗ ನಶಿಸುತ್ತಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri