Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಇಂಡಿಯಾ ಗೇಟ್‌

ಇಂಡಿಯಾ ಗೇಟ್‌, ದೆಹಲಿ

9

ದಿಲ್ಲಿಯ ಅತ್ಯಂತ ಪ್ರಮುಖ ಆಕರ್ಷಣೆಗಳಲ್ಲಿ ಇಂಡಿಯಾ ಗೇಟ್‌ ಕೂಡ ಒಂದು. ಅತಿ ಹೆಚ್ಚು ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುವ ತಾಣ ಕೂಡ ಹೌದು. ನಗರ ಕೇಂದ್ರದಲ್ಲಿ ಇದು ನೆಲೆಸಿದೆ. ಇದು ರಾಷ್ಟ್ರೀಯ ಸ್ಮಾರಕವಾಗಿ ಗುರುತಾಗಿದೆ. 42 ಮೀಟರ್‌ ಎತ್ತರವಾಗಿರುವ ಇದು, ಪ್ಯಾರಿಸ್‌ನ ಆರ್ಕ್- ದೇ- ಥ್ರೋಂಫ್‌ಗಾಗಿ ನಿರ್ಮಿಸಲಾಗಿತ್ತು. ಈ ಸ್ಮಾರಕವನ್ನು ಅಸಲಿಯಾಗಿ ಆಲ್‌ ಇಂಡಿಯಾ ವಾರ್‌ ಮೆಮೊರಿಯಲ್‌ ಕೊಮೆಮೊರೇಟ್‌ ಎನ್ನಲಾಗಿದೆ. ಸುಮಾರು 70,000 ಮಂದಿ ಬ್ರಿಟಿಷ್‌ ಸೈನಿಕರು 1919 ರಲ್ಲಿ ನಡೆದ ಮೂರನೇ ಆಗ್ಲೋ- ಆಫ್ಗನ್‌ ಯುದ್ಧ ಹಾಗೂ ಮೊದಲ ವಿಶ್ವ ಮಹಾಯುದ್ಧದಲ್ಲಿ ಮಡಿದಿದ್ದರು. ಅವರ ನೆನಪಿಗಾಗಿ ಇದನ್ನು ನಿರ್ಮಿಸಲಾಗಿದೆ.

ಇಂಡಿಯಾ ಗೇಟ್‌ ನಿರ್ಮಾಣಕ್ಕೆ 1921ರಲ್ಲಿ ಅಡಿಗಲ್ಲು ಬಿತ್ತು. ಕೊನಂಗಟ್ಟದ ಡ್ಯೂಕ್‌ ಆಗಿದ್ದ ರಾಯಲ್‌ ಹಿಂಗನ್ನೆಸ್‌ ಎಂಬುವರಿಂದ ಈ ಕಾರ್ಯ ನೆರವೇರಿತು. ಆದರೆ ಇದು ಪೂರ್ಣಗೊಂಡಿದ್ದು 1931ರಲ್ಲಿ. ಅಂದು ಈ ಪ್ರದೇಶವನ್ನು ಲಾರ್ಡ್ ಲಿರ್ವಿನ್‌ ತನ್ನ ಹಿಡಿತದಲ್ಲಿ ಹೊಂದಿದ್ದ. ಈ ನಿರ್ಮಾಣದ ವಿನ್ಯಾಸವನ್ನು ಎಡ್ವಿನ್‌ ಲುಟ್ಯೇನ್ಸ್‌ ಎಂಬುವರು ಮಾಡಿದ್ದಾರೆ. ನಿರ್ಮಾಣಕ್ಕೆ ಕೆಂಪು ಹಾಗೂ ಪಾಲೆ ಕಲ್ಲುಗಳನ್ನು ಬಳಸಿದ್ದು, ಜತೆಗೆ ಗ್ರನೈಟ್‌ ಬೆರೆಸಲಾಗಿದೆ. ಇದರ ಒಳಗೆ 'ಅಮರ್‌ ಜವಾನ್‌ ಜ್ಯೋತಿ' ಇದೆ. ಇದನ್ನು 1971 ರಲ್ಲಿ ಭಾರತ್-ಪಾಕ್‌ ನಡುವೆ ನಡೆದ ಕದನದಲ್ಲಿ ಮಡಿದ ಯೋಧರಿಗಾಗಿ ಸದಾ ಉರಿಸುತ್ತಿರಲಾಗುತ್ತದೆ.

ಇಂಡಿಯಾ ಗೇಟ್‌ ಎದುರು ಹಿಂದೆ ವಿನ್ಸೆಟ್‌ ಕೆನೋಪಿ ಇತ್ತು. ಏಂಪಾಯರ್‌ ಆಫ್‌ ಇಂಡಿಯಾ ಜಾರ್ಜ್ 10 ಕೆನೋಪಿ ಇದಾಗಿತ್ತು. ಆದರೆ ಇದನ್ನು ಈಗ ಕೊರೋನೇಷನ್‌ ಪಾರ್ಕ್ ಗೆ ವರ್ಗಾಯಿಸಲಾಗಿದೆ. ಇದು ಆರಂಭವಾದ ವರ್ಷ 1931. ಅಂದಿನಿಂದ ಇಂದಿನವರೆಗೂ ದೇಶದ ಪ್ರಮುಖ ಆಕರ್ಷಣೆಯ ಕೇಂದ್ರಗಳಲ್ಲಿ ಒಂದಾಗಿ ಇದು ಜನಪ್ರಿಯವಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed