Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ದರಿಬಾ ಕಲನ್‌

ದರಿಬಾ ಕಲನ್‌, ದೆಹಲಿ

2

ದರಿಬಾ ಕಾಲನ್‌ ದೆಹಲಿಯಲ್ಲಿರುವ ಜನಪ್ರಿಯ ಮಾರ್ಕೆಟ್‌. ಅಮೂಲ್ಯ ಹರಳುಗಳು, ಚಿನ್ನ ಮತ್ತು ಬೆಳ್ಳಿ ಆಭರಣಗಳು ಇಲ್ಲಿ ಸುಪ್ರಸಿದ್ಧ. ಸದ್ಯ ಇಲ್ಲಿನ ಬೆಳ್ಳಿ ಆಭರಣಗಳು ಮತ್ತು ಪ್ರಸಾದನ ಸಾಮಗ್ರಿಗಳು ಜನಪ್ರಿಯವಾಗಿದೆ. ಹಾಗಾಗಿ ಈ ಬೀದಿಯನ್ನು ಆಭರಣಕಾರರ ರಸ್ತೆ ಎಂದೇ ಕರೆಯುತ್ತಾರೆ. ಆಭರಣಗಳನ್ನು ಮಾರುವ ಅಂಗಡಿಗಳ ಹೊರತಾಗಿ ಇಲ್ಲಿ ಅತ್ತರು (ಸುಗಂಧ ದ್ರವ್ಯ)ಗಳನ್ನೂ ಮಾರುವ ಅಂಗಡಿಗಳಿವೆ.

ದರಿಬಾ ಕಲನ್‌ ಎಂದರೆ ಹೋಲಿಸಲಾಗದ ಹರಳುಗಳ ರಸ್ತೆ ಎಂದರ್ಥ. ಇದು ಚಾಂದನಿ ಚೌಕ್‌ನಲ್ಲಿದೆ. ಈ ಮಾರುಕಟ್ಟೆ ಹೆಚ್ಚು ಜನಪ್ರಿಯವಾಗಿದ್ದು ರಾಜ ಶಾಹ್‌ಜಹಾನನ ಆಡಳಿತದ ಕಾಲದಲ್ಲಿ.

ಈ ರಸ್ತೆಯ ಹೊರತಾಗಿ ಇಲ್ಲಿ ಇನ್ನೂ ಕೆಲವು ಶಾಪಿಂಗ್‌ ತಾಣಗಳಿವೆ. ಅವುಗಳಲ್ಲಿ ತುಂಬಾ ಮುಖ್ಯವಾದವುಗಳೆಂದರೆ ಸರೋಜಿನಿ ನಗರ, ಖಾರಿ ಬವೋಲಿ, ಪ್ರಗತಿ ಮೈದಾನ, ಲಜ್ಪತ್ ನಗರ ಮತ್ತು ಖಾನ್ ಮಾರುಕಟ್ಟೆ.

ಈ ಬೀದಿಯ ಸಮೀಪದಲ್ಲಿರುವ ಇತರ ಆಕರ್ಷಣೆಗಳೆಂದರೆ ಇಂಡಿಯಾ ಗೇಟ್, ಕೆಂಪು ಕೋಟೆ, ಜಾಮಾ ಮಸೀದಿ ಮತ್ತು ಜಂತರ‍್ ಮಂತರ‍್.

One Way
Return
From (Departure City)
To (Destination City)
Depart On
12 May,Tue
Return On
13 May,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 May,Tue
Check Out
13 May,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 May,Tue
Return On
13 May,Wed