ಯುನೆಸ್ಕೋ ವಿಶ್ವಪಾರಂಪರಿಕ ತಾಣವಾಗಿರುವ ದಾರ್ಜೀಲಿಂಗ ಟಾಯ್ ಟ್ರೈನ್ ನ್ನು 1800ರಲ್ಲಿ ಉದ್ಘಾಟಿಸಲಾಗಿತ್ತು. ಭಾರತದಲ್ಲಿ ಇಂದು ಕಂಡುಬರುವ ಏಕೈಕ ಮಿನಿ ರೈಲು ಸೇವೆ ಇದಾಗಿದೆ. ನಿಗದಿತ ರೈಲು ಸೇವೆಗಳೊಂದಿಗೆ ಮನೋರಂಜನಾ ಸೇವೆಗಳಿಗಾಗಿ ರೈಲುಗಳಿದ್ದು, ಇದರಲ್ಲಿ ಪ್ರಯಾಣಿಸಿದಾಗ ಸುತ್ತಲಿನ ಪ್ರಕೃತಿ ಸೌಂದರ್ಯವು ನೋಡುವುದೇ ಕಣ್ಣಿಗೊಂದು ಹಬ್ಬ. ಟಾಯ್ ಟ್ರೈನ್ ನಲ್ಲಿ ಪ್ರಯಾಣಿಸದಿದ್ದರೆ ದಾರ್ಜೀಲಿಂಗ ಪ್ರವಾಸ ಅಪೂರ್ಣವಾಗುತ್ತದೆ. ಟಾಯ್ ಟ್ರೈನ್ ಹಲವಾರು ಹಾಲಿವುಡ್ ಚಿತ್ರಗಳಲ್ಲೂ ಕಾಣಿಸಿಕೊಂಡಿದೆ.


Click it and Unblock the Notifications