Search
 • Follow NativePlanet
Share
ಮುಖಪುಟ » ಸ್ಥಳಗಳು» ದಾಂತೇವಾಡಾ

ದಾಂತೇವಾಡಾ : ಒಂದು ಪ್ರಾಚೀನ ಹಾಗೂ ಆಕರ್ಷಕ ಪುಟ್ಟ ಪಟ್ಟಣ.

13

ದಾಂತೆವಾಡಾ ಪಟ್ಟಣವು ದಾಂತೆವಾಡಾ ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣ. ಇದು ಚತ್ತೀಸ್‍ಘಡ್ ರಾಜ್ಯದ ದಕ್ಷಿಣಭಾಗದಲ್ಲಿರುವ ಬಸ್ತಾರ್ ಪ್ರದೇಶದಲ್ಲಿದೆ.  ಈ ಪಟ್ಟಣವು ಒಂದಾನೊಂದುಕಾಲದಲ್ಲಿ ಒಂದು ರಾಜವಂಶದ ಸಾಮ್ರಾಜ್ಯದ ರಾಜಧಾನಿಯಾಗಿತ್ತು.  

ದಾಂತೇವಾಡಾದಲ್ಲಿರುವ ಪ್ರವಾಸಿ ಸ್ಥಳಗಳು

ದಾಂತೇವಾಡಾ ಒಂದು ಆಕರ್ಷಕ ಭೂದೃಶ್ಯಗಳ ಮತ್ತು ಬೆಟ್ಟಗಳ ಸಾಲುಗಳನ್ನೊಳಗೊಂಡ ಸುಂದರ ಸ್ಥಳ.  ಹಾಗೂ ಅದರ ಐತಿಹಾಸಿಕ ಪ್ರಾಮುಖ್ಯತೆಯನ್ನು ವರ್ಣಿಸಲು ಅಲ್ಲಿರುವ ಹಲವಾರು ಹೆಸರುವಾಸಿ ದೇವಾಲಯಗಳಿವೆ.  

ಇಲ್ಲಿ ಪ್ರಧಾನ ದೇವರಾಗಿ ಪೂಜಿಸಲ್ಪಡುತ್ತಿರುವ ದಾಂತೇಶ್ವರಿ ದೇವಾಲಯವಿರುವುದರಿಂದ ಈ ಸ್ಥಳಕ್ಕೆ ದಾಂತೇವಾಡಾ ಎಂದು ಹೆಸರಿಡಲಾಯಿತು. ಈ ಸ್ಥಳದ ಇತರ ಆಕರ್ಷಣೆಗಳೆಂದರೆ ಬೈಲಾಡಿಲ (ಕಬ್ಬಿಣ ಅದಿರಿನ ಪ್ರದೇಶ), ಬರ್ಸೂರ್ (ಒಂದಾನೊಂದು ಕಾಲದಲ್ಲಿ 147 ದೇವಾಲಯಗಳು ಮತ್ತು ಕೊಳಗಳಿದ್ದ ಸ್ಥಳ), ಬಿಜಾಪುರ್, ಮರಣಿಸಿದವರ ನೆನಪಿಗಾಗಿ ಸ್ಥಾಪಿಸಿರುವ ಬೃಹತ್ ಕಲ್ಲು ಕಂಬಗಳು ಮತ್ತು ಬೋಧ್ಘಾಟಿನ ಸಾತ್ ಧಾರ್ (ಏಳು ಜಲಪಾತಗಳು).    ದಾಂತೇವಾಡಾ ಸಂಸ್ಕೃತಿ

ಇಲ್ಲಿ ನೆಲಸಿರುವ ಸ್ಥಳೀಯರು ಮುರಿಯಾ ಮತ್ತು ದಂಡಮಿ ಮರಿಯಾ ಬುಡಕಟ್ಟಿನ ಜನಾಂಗದವರಾಗಿದ್ದಾರೆ.  ಈ ಪಟ್ಟಣವು ಆಂಧ್ರ ಪ್ರದೇಶ ಮತ್ತು ಒಡಿಸ್ಸಾ  ರಾಜ್ಯಗಳಿಂದ ಸುತ್ತುವರೆದಿದ್ದರೂ, ದಾಂತೇವಾಡಾದದಲ್ಲಿ ನೆಲೆಸಿರುವ ಜನರು ತಮ್ಮದೇ ಸಂಸ್ಕೃತಿ ಮತ್ತು ಪರಂಪರೆಗಳನ್ನು ಕಾಪಾಡಿಕೊಂಡು ಬಂದಿರುತ್ತಾರೆ.

ಇಲ್ಲಿನ ಜನರು ಬಹುತೇಕವಾಗಿ ಮಾಂಸಾಹಾರಿಗಳು ಮತ್ತು ಮಿತವಾದ ಬಟ್ಟೆಗಳನ್ನು ಧರಿಸುತ್ತಾರೆ.  ಹಾಗೂ ಇಲ್ಲಿನ ಮಹಿಳೆಯರು ಕಲ್ಲಿನಲ್ಲಿ ಮಾಡಿರುವ ಮತ್ತು ನೈಸರ್ಗಿಕವಸ್ತುಗಳಿಂದ ತಯಾರಿಸಿದ ವಿಶಿಷ್ಟ ಬುಡಕಟ್ಟು ಆಭರಣಗಳಿಂದ ಅಲಂಕಾರ ಮಾಡಿಕೊಳ್ಳುತ್ತಾರೆ.  

ಇಲ್ಲಿ ಜನರು ಹೋಳಿ ಮತ್ತು ದಸರಾ ರೀತಿಯಲ್ಲಿ ಹಿಂದೂಗಳ ಎಲ್ಲಾ ಪ್ರಮುಖ ಹಬ್ಬಗಳು ಆಚರಿಸುತ್ತಾರೆ.

ದಾಂತೇವಾಡವನ್ನು ತಲಪುವುದು ಹೇಗೆ?

ದಾಂತೇವಾಡ ರಾಜ್ಯದ ಇತರ ಪ್ರಮುಖನಗರಗಳಿಗೆ ಒಳ್ಳೆಯ ಸಂಪರ್ಕವನ್ನು ಹೊಂದಿದೆ.  ಅತ್ಯಂತ ಹತ್ತಿರದ ವಿಮಾನನಿಲ್ದಾಣವು ರಾಯ್‍ಪುರದಲ್ಲಿದೆ.

ದಾಂತೇವಾಡಾ ಪ್ರಸಿದ್ಧವಾಗಿದೆ

ದಾಂತೇವಾಡಾ ಹವಾಮಾನ

ದಾಂತೇವಾಡಾ
34oC / 92oF
 • Sunny
 • Wind: NNW 6 km/h

ಉತ್ತಮ ಸಮಯ ದಾಂತೇವಾಡಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ದಾಂತೇವಾಡಾ

 • ರಸ್ತೆಯ ಮೂಲಕ
  ದಾಂತೇವಾಡಾ ಪಟ್ಟಣವು ಹತ್ತಿರವಿರುವ ಜಗಡಲ್ಪೂರ್ ಪಟ್ಟಣಕ್ಕೆ ರಾಜ್ಯ ಹೆದ್ದಾರಿ ನಂ. 16 ಮೂಲಕ ಸಂಪರ್ಕ ಹೊಂದಿದೆ. ಚತ್ತೀಸ್‍ಘಡ್ಡಿನ ಎಲ್ಲಾ ಪ್ರಮುಖ ನಗರಗಳಾದ ರಾಯ್‍ಪೂರ್, ಬಿಲಾಸ್‍ಪೂರ್ ಮತ್ತು ದುರ್ಗ್‍ಗಳಿಂದ ದಾಂತೇವಾಡಕ್ಕೆ ಖಾಸಗಿ ಬಸ್ಸುಗಳ ಸೌಕರ್ಯವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ದಾಂತೇವಾಡಕ್ಕೆ ಅತ್ಯಂತ ಸಮೀಪದ ರೈಲು ನಿಲ್ದಾಣವು ಸುಮಾರು 87 ಕಿ.ಮೀ. ದೂರವಿರುವ ಜಗಡಲ್‍ಪೂರಿನಲ್ಲಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ದಾಂತೇವಾಡಕ್ಕೆ ಅತ್ಯಂತ ಹತ್ತಿರದ ವಿಮಾನ ನಿಲ್ದಾಣವು ಚತ್ತೀಸ್‍ಘಡ್ ರಾಜ್ಯದ ರಾಜಧಾನಿ ರಾಯ್‍ಪೂರಿನಲ್ಲಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
27 May,Mon
Return On
28 May,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
27 May,Mon
Check Out
28 May,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
27 May,Mon
Return On
28 May,Tue
 • Today
  Dantewada
  34 OC
  92 OF
  UV Index: 9
  Sunny
 • Tomorrow
  Dantewada
  27 OC
  81 OF
  UV Index: 9
  Sunny
 • Day After
  Dantewada
  29 OC
  84 OF
  UV Index: 9
  Sunny