Search
  • Follow NativePlanet
Share
ಮುಖಪುಟ » ಸ್ಥಳಗಳು » ದಾಂತೇವಾಡಾ » ತಲುಪುವ ಬಗೆ

ತಲುಪುವ ಬಗೆ

ದಾಂತೇವಾಡಾ ಪಟ್ಟಣವು ಹತ್ತಿರವಿರುವ ಜಗಡಲ್ಪೂರ್ ಪಟ್ಟಣಕ್ಕೆ ರಾಜ್ಯ ಹೆದ್ದಾರಿ ನಂ. 16 ಮೂಲಕ ಸಂಪರ್ಕ ಹೊಂದಿದೆ. ಚತ್ತೀಸ್‍ಘಡ್ಡಿನ ಎಲ್ಲಾ ಪ್ರಮುಖ ನಗರಗಳಾದ ರಾಯ್‍ಪೂರ್, ಬಿಲಾಸ್‍ಪೂರ್ ಮತ್ತು ದುರ್ಗ್‍ಗಳಿಂದ ದಾಂತೇವಾಡಕ್ಕೆ ಖಾಸಗಿ ಬಸ್ಸುಗಳ ಸೌಕರ್ಯವಿದೆ.