ಇಲ್ಲಿನ ಆಕರ್ಷಣೆಗಳಲ್ಲೊಂದಾದ ಮರಣಿಸಿದವರ ನೆನಪಿಗಾಗಿ ಸ್ಥಾಪಿಸಿರುವ ಬೃಹತ್ ಕಲ್ಲು ಕಂಬಗಳನ್ನು ನೋಡಲು ತಪ್ಪಿಸಿಕೊಳ್ಳಬಾರದು. ದಾಂತೇವಾಡಾದಿಂದ ಸುಮಾರು 14 ಕಿ.ಮೀ. ದೂರದಲ್ಲಿ ಗಾಮವಾಡ ಎಂಬ ಸಣ್ಣ ಹಳ್ಳಿಯಿದೆ. ಇಲ್ಲಿರುವ ಬೃಹತ್ ಕಲ್ಲಿನ ಕಂಬಗಳನ್ನು ಜನಪ್ರಿಯವಾಗಿ ’ಮೆಮೊರಿ ಕಂಬಗಳು’ ಅಥವಾ ‘ಸ್ಮರಣೆಯ ಕಂಬಗಳು’ ಎಂದು ಕರೆಯುತ್ತಾರೆ.
ಈ ಕಂಬಗಳನ್ನು ತಮ್ಮ ಸತ್ತ ಪ್ರೀತಿಪಾತ್ರರ ನೆನಪಿಗಾಗಿ ಶತಮಾನಗಳ ಹಿಂದೆ ಸ್ಥಳೀಯ ನಿವಾಸಿಗಳು ಸ್ಥಾಪಿಸಿದರು.