Search
  • Follow NativePlanet
Share
ಮುಖಪುಟ » ಸ್ಥಳಗಳು » ದಾಂತೇವಾಡಾ » ಆಕರ್ಷಣೆಗಳು » ಬೋಧ್ಘಾಟ್ ಸಾತ್ ಧಾರ್

ಬೋಧ್ಘಾಟ್ ಸಾತ್ ಧಾರ್, ದಾಂತೇವಾಡಾ

1

ಬೋಧ್ಘಾಟ್ ಸಾತ್ ಧಾರ್ ಒಂದು ಸಣ್ಣ ಹಾಗೂ ಸುಂದರ ಜಲಪಾತವು ಚತ್ತೀಸ್‍ಘಡದಲ್ಲಿ ಬರ್ಸೂರಿನಿಂದ ಸುಮಾರ್ 6 ಕಿ.ಮೀ. ದೂರದಲ್ಲಿದೆ. ಈ ಸ್ಥಳದಲ್ಲಿರುವ ದಟ್ಟಹಸಿರಿನ ಅರಣ್ಯಗಳ ಸೌಂದರ್ಯ, ಇಂದ್ರಾವತಿ ನದಿ ಮತ್ತು ಪ್ರಶಂಸನೀಯ ದೃಶ್ಯಗಳನ್ನೊದಗಿಸುವ ಪರ್ವತಗಳ ನೋಟಗಳ ಹಿರಿಮೆಯನ್ನು ವರ್ಣಿಸಲಿಕ್ಕೂ  ಹೇಳಲಿಕ್ಕೂ ಸಾಧ್ಯವಾಗುವುದಿಲ್ಲ.  

ಇಂದ್ರಾವತಿ ನದಿಯು ಏಳುಭಾಗಗಳಾಗಿ ವಿಂಗಡಿಸಿಕೊಂಡು ಜಲಪಾತವಾಗಿ ಬೀಳುವ ದೃಶ್ಯ ಮತ್ತು ಸ್ಥಳ ಸಂದರ್ಯವನ್ನು ಸವಿಯಲು ಪ್ರಯಾಣಿಕರಿಗೆ ಮತ್ತು ಪ್ರವಾಸಿಗಳಿಗೆ ಪ್ರವಾಸಿತಾಣವಲ್ಲದೆ ಪಿಕ್ನಿಕ್ ತಾಣವೂ ಆಗಿದೆ.

One Way
Return
From (Departure City)
To (Destination City)
Depart On
10 Sep,Thu
Return On
11 Sep,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Sep,Thu
Check Out
11 Sep,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Sep,Thu
Return On
11 Sep,Fri

Near by City