Search
  • Follow NativePlanet
Share
ಮುಖಪುಟ » ಸ್ಥಳಗಳು » ದಾಂತೇವಾಡಾ » ಆಕರ್ಷಣೆಗಳು » ದಾಂತೇಶ್ವರಿ ದೇವಾಲಯ

ದಾಂತೇಶ್ವರಿ ದೇವಾಲಯ, ದಾಂತೇವಾಡಾ

2

ದಾಂತೇಶ್ವರಿ ದೇವಾಲಯವು ದಾಂತೇವಾಡಾದ ಒಂದು ಪ್ರಮುಖ ಆಕರ್ಷಣೆ.  ಭಾರತದ 52 ಶಕ್ತಿ ಪೀಠಗಳಲ್ಲೊಂದಾದ ದಾಂತೇಶ್ವರಿ ದೇವಿಗೆ ಈ ದೇವಾಲಯವು ಮೀಸಲಾಗಿದೆ. ಈ ಸ್ಥಳಕ್ಕೆ ದಾಂತೇಶ್ವರಿ ದೇವತೆಯ ಹೆಸರಿನಿಂದ ದಾಂತೇವಾಡಾ ಎಂಬ ಹೆಸರನ್ನಿಡಲಾಗಿದೆ. ದೇವತೆ ದಾಂತೇಶ್ವರಿ ಸಾಂಪ್ರದಾಯಿಕವಾಗಿ ಸ್ಥಳದ ಕುಟುಂಬ ದೇವತೆ.

ಪುರಾತನ ಕತೆಗಳ ಪ್ರಕಾರ ಈ ಸ್ಥಳದಲ್ಲಿ ಸತೀ ದೇವಿಯ ಹಲ್ಲು ಬಿದ್ದಿತ್ತೆಂಬ ಪ್ರತೀತಿಯಿದೆ. ಸತ್ಯಯುಗದ ಕಾಲದಲ್ಲಿ ಶಕ್ತಿದೇವತೆಯ ಪೀಠಗಳನ್ನು ಸ್ಥಾಪಿಸಿಸುತ್ತಿರುವ ಸಂದರ್ಭದಲ್ಲಿ ಈ ಸ್ಥಳದಲ್ಲಿ ಇಲ್ಲಿನ ದೇವಿಯನ್ನು ದಾಂತೇಶ್ವರಿ ಎಂದು ಕರೆಯಲು ಆರಂಭವಾಯಿತು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City