Search
  • Follow NativePlanet
Share
ಮುಖಪುಟ » ಸ್ಥಳಗಳು » ದಾಂಡೇಲಿ » ಆಕರ್ಷಣೆಗಳು » ಶಿರೋಲಿ ಶಿಖರ

ಶಿರೋಲಿ ಶಿಖರ, ದಾಂಡೇಲಿ

2

ಶಿರೋಲಿ ಶಿಖರವು ದಾಂಡೇಲಿಯಿಂದ 25 ಕಿ.ಮೀ. ದೂರದಲ್ಲಿದೆ. ಸಹ್ಯಾದ್ರಿ ಬೆಟ್ಟಗಳ ಸಾಲನ್ನು ಶಿರೋಳಿ ಶಿಖರದ ತುದಿಯಲ್ಲಿ ನೋಡಬಹುದು. ಉತ್ತರ ಕನ್ನಡ ಜಿಲ್ಲೆಯಲ್ಲೇ ಅತೀ ಹೆಚ್ಚಿನ ಎತ್ತರ ಪ್ರದೇಶವೆಂದು ಶಿರೋಲಿ ಶಿಖರ ಹೆಸರಾಗಿದೆ. ಚಾರಣಿಗರಿಗೆ ಮನಮೆಚ್ಚುವ ತಾಣವಾಗಿದೆ. ಈ ಶಿಖರದಿಂದ ಕಣ್ಮನ ಸೆಳೆಯುವ ಸೂರ್ಯಾಸ್ತದ ದೃಶ್ಯ ನೋಡಬಹುದು. ಅಲ್ಲದೇ ದಾಂಡೇಲಿ ದಂಡಕಾರಣ್ಯ,ಪಶ್ಚಿಮ ಘಟ್ಟಗಳ ಸಾಲ್ಲಿನಲ್ಲಿ ಬಳಕುವಂತೆ ಹರಿಯುವ ಕಾಳಿ ನದಿಯ ಸೌಂದರ್ಯವನ್ನು ಪ್ರವಾಸಿಗರು ನೋಡಬಹುದು. ಈ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಅರಣ್ಯ ಇಲಾಖೆಯ ಅನುಮತಿ ಇಲ್ಲದೇ ಪ್ರವೇಶಿಸುವಂತಿಲ್ಲ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun