Search
  • Follow NativePlanet
Share
ಮುಖಪುಟ » ಸ್ಥಳಗಳು » ಡಾಲ್ ಹೌಸಿ » ಆಕರ್ಷಣೆಗಳು » ಸೇಂಟ್‌ ಫ್ರಾನ್ಸಿಸ್ ಚರ್ಚ್

ಸೇಂಟ್‌ ಫ್ರಾನ್ಸಿಸ್ ಚರ್ಚ್, ಡಾಲ್ ಹೌಸಿ

1

ಸೇಂಟ್‌ ಫ್ರಾನ್ಸಿಸ್ ಚರ್ಚ್ ನಿರ್ಮಾಣವಾಗಿದ್ದು 1894 ರಲ್ಲಿ. ಪ್ರಮುಖ ಪ್ರವಾಸಿತಾಣ ಎಂದೆನಿಸಿಕೊಂಡಿದೆ. ಇಂಗ್ಲೆಂಡ್‌ನ ಜನಪ್ರಿಯ ಚರ್ಚ್ ಮಾದರಿಯ ನಿರ್ಮಾಣ ವಾಸ್ತುಶಿಲ್ಪವನ್ನು ಇದು ಒಳಗೊಂಡಿದೆ. ಸೇನೆಯ ಅಧಿಕಾರಿಗಳು ಹಾಗೂ ಸ್ಥಳೀಯರು ಸೇರಿ ಇದನ್ನು ನಿರ್ಮಿಸಲು ದೇಶಕ್ಕೆ ಒತ್ತಡ ತಂದರು. ಜಲಂದರ್‌ನ ಕ್ಯಾಥೋಲಿಕ್‌ ಪಂಥೀಯರು ಈ ಚರ್ಚ್ ನಿರ್ವಹಣೆ ಹಾಗೂ ವ್ಯವಸ್ಥಾಪನೆಯ ಹೊಣೆ ಹೊತ್ತಿದ್ದಾರೆ. ಈ ಚರ್ಚ್ ಅತ್ಯಂತ ಮೃದು ಗಾಜು ಹಾಗೂ ಕಲ್ಲಿಂದ ನಿರ್ಮಾಣವಾದ ಗೋಡೆಯಿಂದ ಅಲಂಕೃತವಾಗಿದೆ. ಇದು ಇಲ್ಲಿನ ಪ್ರಮುಖ ಆಕರ್ಷಣೆ ಕೂಡ. ಪ್ರತಿ ಭಾನುವಾರ ಇಲ್ಲಿ ಮಾಸ್‌ ಆಯೋಜಿಸಲಾಗುತ್ತದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ.

ಈ ಚರ್ಚ್ ಸುಭಾಷ್‌ಚೌಕದ ಸಮೀಪವೇ ಇದೆ. ಅಂದರೆ ಡಾಲ್‌ಹೌಸಿಯಿಂದ ಈ ತಾಣ ಕೇವಲ ಒಂದು ಕಿ.ಮೀ. ದೂರದಲ್ಲಿದೆ. ಬಸ್‌, ಟ್ಯಾಕ್ಸಿ ಅಥವಾ ನಡೆದೇ ಇಲ್ಲಿಗೆ ತಲುಪಬಹುದು. ಚರ್ಚ್ ಆವರಣದಲ್ಲಿ ಆರಾಮವಾಗಿ ಒಂದು ಗಂಟೆ ಕಾಲ ಕಳೆಯಬಹುದು. ಇದಕ್ಕೆ ಸಮೀಪದ ಇತರೆ ಆಕರ್ಷಣೆಗಳೆಂದರೆ ಸೇಂಟ್‌ ಆಂಡ್ರ್ಯೂಸ್‌ ಚರ್ಚ್ ಹಾಗೂ ಸುಭಾಷ್‌ ಬಾವೋಲಿ ಆಗಿದೆ.

One Way
Return
From (Departure City)
To (Destination City)
Depart On
04 Aug,Tue
Return On
05 Aug,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
04 Aug,Tue
Check Out
05 Aug,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
04 Aug,Tue
Return On
05 Aug,Wed